Puneeth Rajkumarರನ್ನು ಮನೆ ಮಗನಂತೆ ಪ್ರೀತಿಸಲು ಕಾರಣವೇನು?

ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅಗಲಿದ ದಿನದಿಂದ ಇಡೀ ಕರ್ನಾಟಕದಲ್ಲಿ (Karnataka) ಅವರದ್ದೇ ಮಾತು. ಯಾವ ರಸ್ತೆಗೆ ಹೋಗಿದ್ದರೂ ಅವರದ್ದೇ ಬ್ಯಾನರ್, ಪೋಸ್ಟರ್‌ಗಳು. ಅಪ್ಪುನ ಇಷ್ಟೊಂದು ಪ್ರೀತಿ ಮಾಡಲು ಕಾರಣವೇನು? ತೆರೆ ಮೇಲೆ ಪವರ್ ಸ್ಟಾರ್ ಆಗಿದ್ದ ಅಪ್ಪು ಅಭಿಮಾನಿಗಳನ್ನು ಭೇಟಿ ಮಾಡಿದರೆ, ಸಿಂಪರ್ ಸ್ಟಾರ್ ಆಗುತ್ತಿದ್ದರು. ಇದರ ಹಿಂದಿರುವ ಸೀಕ್ರೆಟ್ ಏನು ಗೊತ್ತಾ?

First Published Nov 15, 2021, 2:37 PM IST | Last Updated Nov 15, 2021, 2:37 PM IST

ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅಗಲಿದ ದಿನದಿಂದ ಇಡೀ ಕರ್ನಾಟಕದಲ್ಲಿ (Karnataka) ಅವರದ್ದೇ ಮಾತು. ಯಾವ ರಸ್ತೆಗೆ ಹೋಗಿದ್ದರೂ ಅವರದ್ದೇ ಬ್ಯಾನರ್, ಪೋಸ್ಟರ್‌ಗಳು. ಅಪ್ಪುನ ಇಷ್ಟೊಂದು ಪ್ರೀತಿ ಮಾಡಲು ಕಾರಣವೇನು? ತೆರೆ ಮೇಲೆ ಪವರ್ ಸ್ಟಾರ್ ಆಗಿದ್ದ ಅಪ್ಪು ಅಭಿಮಾನಿಗಳನ್ನು ಭೇಟಿ ಮಾಡಿದರೆ, ಸಿಂಪರ್ ಸ್ಟಾರ್ ಆಗುತ್ತಿದ್ದರು. ಇದರ ಹಿಂದಿರುವ ಸೀಕ್ರೆಟ್ ಏನು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment