Asianet Suvarna News Asianet Suvarna News

ಎರಡು ಬಾರಿ ಪ್ರಯತ್ನಿಸಿ ಮೂರನೇ ಸಲ ಆತ್ಮಹತ್ಯೆ ಮಾಡಿಕೊಂಡ ಜಯಶ್ರೀ!

ಕಿರುತೆರೆ ಹಾಗೂ ಬೆಳ್ಳಿ ತೆರೆಯ ಜನಪ್ರಿಯ ನಟಿ ಕಮ್ ಮಾಡೆಲ್ ಜಯಶ್ರೀ ವೈಯಕ್ತಿಕ ಕಾರಣಗಳಿಂದ ಮನನೊಂದು ಖಿನ್ನತೆಗೆ ಜಾರಿದ್ದರು. ಮೂರು ತಿಂಗಳಿಂದ ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದು, ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಎಂದಿನಂತೆ ರಾತ್ರಿ ಊಟ ಮಾಡಿ ಕೋಣೆಗೆ ಹೋಗಿದ್ದ ಜಯಶ್ರೀ ಬೆಳಗ್ಗೆ ಆಗುವಷ್ಟರಲ್ಲಿ ಆತ್ಮಹತ್ಯೆ ಮಾಡಿದ್ದಾರೆ. ಜಯಶ್ರೀ ಆತ್ಮಹತ್ಯೆ ಮಾಡಿಕೊಳ್ಳಲು ಅಸಲಿ ಕಾರಣವೇನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment