Vikrant Rona: ರಕ್ಷಿತ್ ಶೆಟ್ಟಿ ಆಡಿದ ಮಾತಿಗೆ ವೇದಿಕೆ ಮೇಲೆ ಬಂದು ಅಪ್ಪಿಕೊಂಡ ಸುದೀಪ್

'ವಿಕ್ರಾಂತ್ ರೋಣ' ಟ್ರೇಲರ್‌ ಬಿಡುಗಡೆಯ ವಿಶೇಷ ಕಾರ್ಯಕ್ರಮ ಹಲವು ವೈಶಿಷ್ಟ್ಯತೆಗಳಿಗೆ ಸಾಕ್ಷಿಯಾಯಿತು. ಅದರಲ್ಲೂ ಕಿಚ್ಚ ಸುದೀಪ್‌ ಹಾಗೂ ನಟ ರಕ್ಷಿತ್‌ ಶೆಟ್ಟಿ ನಡುವಿನ ಸ್ನೇಹ ಸಂಬಂಧವಂತೂ ಎಲ್ಲರ ಗಮನ ಸೆಳೆಯಿತು. ಹೌದು! ರಕ್ಷಿತ್‌ ಶೆಟ್ಟಿ ಅವರನ್ನ ನಟ ಕಿಚ್ಚ ಸುದೀಪ್‌ ಮಾತಿನ ಮಧ್ಯದಲ್ಲಿ ಎದ್ದು ಬಂದು ತಬ್ಬಿಕೊಂಡರು.

Share this Video
  • FB
  • Linkdin
  • Whatsapp

'ವಿಕ್ರಾಂತ್ ರೋಣ' ಟ್ರೇಲರ್‌ ಬಿಡುಗಡೆಯ ವಿಶೇಷ ಕಾರ್ಯಕ್ರಮ ಹಲವು ವೈಶಿಷ್ಟ್ಯತೆಗಳಿಗೆ ಸಾಕ್ಷಿಯಾಯಿತು. ಅದರಲ್ಲೂ ಕಿಚ್ಚ ಸುದೀಪ್‌ ಹಾಗೂ ನಟ ರಕ್ಷಿತ್‌ ಶೆಟ್ಟಿ ನಡುವಿನ ಸ್ನೇಹ ಸಂಬಂಧವಂತೂ ಎಲ್ಲರ ಗಮನ ಸೆಳೆಯಿತು. ಹೌದು! ರಕ್ಷಿತ್‌ ಶೆಟ್ಟಿ ಅವರನ್ನ ನಟ ಕಿಚ್ಚ ಸುದೀಪ್‌ ಮಾತಿನ ಮಧ್ಯದಲ್ಲಿ ಎದ್ದು ಬಂದು ತಬ್ಬಿಕೊಂಡರು. ಪ್ರತಿ ಸರಿ ಸುದೀಪ್ ಅವರು ನನ್ನ ಸಿನಿಮಾ ನೋಡಿದಾಗ ಪ್ರಶಂಸೆ ಮಾಡ್ತಾರೆ. ಸುದೀಪ್ ಸರ್ ಭೇಟಿ ಮಾಡಿದ ಮೇಲೆ ಅವರು ನನ್ನ ಹೀರೋ ಆಗಿಬಿಟ್ಟರು. ಭಾರತದ ಟಾಪ್ 5 ಸ್ಟಾರ್‌ಗಳು ಯಾರು ಅಂದ್ರೆ ಸುದೀಪ್ ಅವರು ಮೊದಲಿಗರು ಎಂದು ರಕ್ಷಿತ್ ಶೆಟ್ಟಿ ಹೇಳಿದರು. ಈ ವೇಳೆ ರಕ್ಷಿತ್ ಮಾತಿಗೆ ವೇದಿಕೆ ಮೇಲೆ ಬಂದು ಸುದೀಪ್ ರಕ್ಷಿತ್‌ರನ್ನು ಅಪ್ಪಿಕೊಂಡರು.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video