ವಿಕ್ರಾಂತ್ ರೋಣದಲ್ಲಿ 'ಗರಗರ ಗಗ್ಗರ' ಸಾಲಿಗೆ ಅರ್ಥನೇ ಬೇರೆ, ತಾಯಿ ತುಳುನಾಡಿವರು: ಸುದೀಪ್

ವಿಕ್ರಾಂತ್ ರೋಣ ಸಿನಿಮಾದಲ್ಲಿ ಸುದೀಪ್ ಗರಗರ ಗಗ್ಗರ ಅಂತ ಒಂದು ಸಾಲು ಹೇಳಿದ್ದಾರೆ. ಅನೇಕ ಸಾಲುಗಳು ಅದರಲ್ಲಿರುವ ಪದಗಳು ಜನರಿಗೆ ಕ್ಯೂರಿಯಾಸಿಟಿ ಹೆಚ್ಚಿಸಿದೆ. ತುಳು ಭಾಷೆಯಲ್ಲಿರುವ ಸಾಲುಗಳಿಗೆ ಅನೂಪ್‌ ಅವರ ಅರ್ಥ ಹೇಳಬೇಕು ನನ್ನ ತಾಯಿ ತುಳು ನಾಡಿನವರು ಅವರು ಅದ್ಭುತವಾಗಿ ಮಾತನಾಡುತ್ತಾರೆ ಆದರೆ ನನಗೆ ಕನ್ನಡ ಒಂದೇ ಗೊತ್ತಿರುವು ಎಂದು ಸುದೀಪ್ ಹೇಳಿದ್ದಾರೆ.
 
First Published Jun 27, 2022, 12:27 PM IST | Last Updated Jun 27, 2022, 12:27 PM IST

ವಿಕ್ರಾಂತ್ ರೋಣ ಸಿನಿಮಾದಲ್ಲಿ ಸುದೀಪ್ ಗರಗರ ಗಗ್ಗರ ಅಂತ ಒಂದು ಸಾಲು ಹೇಳಿದ್ದಾರೆ. ಅನೇಕ ಸಾಲುಗಳು ಅದರಲ್ಲಿರುವ ಪದಗಳು ಜನರಿಗೆ ಕ್ಯೂರಿಯಾಸಿಟಿ ಹೆಚ್ಚಿಸಿದೆ. ತುಳು ಭಾಷೆಯಲ್ಲಿರುವ ಸಾಲುಗಳಿಗೆ ಅನೂಪ್‌ ಅವರ ಅರ್ಥ ಹೇಳಬೇಕು ನನ್ನ ತಾಯಿ ತುಳು ನಾಡಿನವರು ಅವರು ಅದ್ಭುತವಾಗಿ ಮಾತನಾಡುತ್ತಾರೆ ಆದರೆ ನನಗೆ ಕನ್ನಡ ಒಂದೇ ಗೊತ್ತಿರುವು ಎಂದು ಸುದೀಪ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories