ಉಪೇಂದ್ರ 'UI'ನಲ್ಲಿದೆ ಕರಾಳ ಭವಿಷ್ಯ; ಕಹಾನಿ ಹುಟ್ಟಿದ ಅಸಲಿ ಸೀಕ್ರೆಟ್ ಲೀಕ್!
ಡಿಫ್ರೆಂಟ್ ಲೇಯರ್ಸ್.. ಡಿಫ್ರೆಂಟ್ ಟಾಪಿಕ್ ಇದು UI ಮ್ಯಾಜಿಕ್. ರವಿವರ್ಮಗೆ ಈಗಲೂ ಅರ್ಥವಾಗಿಲ್ವಂತೆ Ui ಕಥೆ. ಡಿಸೆಂಬರ್ 20ಕ್ಕೆ UI ಸಿನಿಮಾ ವರ್ಲ್ಡ್ವೈಡ್ ರಿಲೀಸ್.
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾ ಅಂದ್ರೆ ಇಡೀ ವಿಶ್ವವೇ ಒಮ್ಮೆ ತಿರುಗಿ ನೋಡುತ್ತೆ. ಸದ್ಯ ಉಪ್ಪಿ ನಟನೆ ನಿರ್ದೇಶನದ UI ಟ್ರೈಲರ್ ಕಂ ವಾರ್ನರ್ ರಿಲೀಸ್ ಆಗಿದ್ದು ಎಲ್ಲಾ ಭಾಷೆಗಳಲ್ಲಿ ಟ್ರೆಂಡಿಂಗ್ನಲ್ಲಿದೆ. UI ಪ್ಯಾನ್ ಇಂಡಿಯಾ ತೆರೆಗೆ ಬರಲಿದ್ದು, ಎಲ್ಲಾ ಭಾಷೆಗಳಲ್ಲೂ ಟ್ರೈಲರ್ ಟ್ರೆಂಡಿಂಗ್ನಲ್ಲಿದೆ. ಎಲ್ಲರಿಂದ ಭರ್ಜರಿ ರೆಸ್ಪಾನ್ಸ್ ಬರ್ತಾ ಇದೆ.ಇದು ಪಕ್ಕಾ ಮೆಟಫರ್ಸ್ ಮೂಲಕ ಕಥೆ ಹೇಳುವ ಸಿನಿಮಾ. ಒಂದು ಕಮರ್ಷಿಯಲ್ ಕಥೆಯ ಜೊತೆಗೆ ಸಿಂಬಾಲಿಕ್ ಆಗಿ ಒಂದು ವಿಡಂಬನೆಯ ಕಥೆ ಹೇಳ್ತಿದ್ದೀನಿ ಅಂದಿದ್ದಾರೆ ಉಪ್ಪಿ ಈ ವಾರ್ನರ್ ಬಗ್ಗೆ ಉಪ್ಪಿ ಹೇಳಿದ್ದೇನು..? UI ಸಿನಿಮಾದಲ್ಲಿ ಹೇಳೋದಕ್ಕೆ ಹೊರಟಿರೋ ಮ್ಯಾಟರ್ ಏನು..? ಅದೆಲ್ಲದರ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.