ಬಹಳ ಮಂದಿ ಬರ್ತಾರೆ ಹೋಗ್ತಾರೆ, ನನ್ನನ್ನ ಉಳಿಸಿಕೊಳ್ಳಿ ಅಂದ್ರು ಪ್ರೊಡ್ಯೂಸರ್: ನಿರ್ದೇಶಕ ಮಹೇಶ್ ಗೌಡ

ಥ್ರಿಬಲ್ ರೈಡಿಂಗ್ ಒಂದು ಸ್ವಮೇಕ್ ಸಿನಿಮಾ. ಇದರಲ್ಲಿ ಆಕ್ಷನ್, ಕಾಮಿಡಿ, ಲವ್ ಮತ್ತು ಸಸ್ಪೆನ್ಸ್‌ ಇರುವ ಕಮರ್ಷಿಯಲ್ ಸಿನಿಮಾ ಆಗಿದ್ದು 60 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆದಿದೆ. ಬೆಂಗಳೂರು, ಮೈಸೂರು ಮತ್ತು ಚಿತ್ರದುರ್ಗದಲ್ಲಿ ಮಾಡಲಾಗಿದೆ. ನಮ್ಮ ನಿರ್ಮಾಪಕರಿಗೆ ಇದು ಮೊದಲ ಸಿನಿಮಾ, ತುಂಬಾ ಜನರು ಬರ್ತಾರೆ ಹೋಗ್ತಾರೆ ಆದರೆ ನಾನು ಇಲ್ಲೇ ಉಳಿಯಬೇಕು ಎಂದು ನಿರ್ಮಾಪಕರು ಹೇಳಿದ್ದರು ಅವರಿಗೆ ಸಹಕಾರ ಕೊಟ್ಟಿದ್ದೀವಿ ಎಂದು ನಿರ್ದೇಶಕ ಮಹೇಶ್ ಗೌಡ ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಥ್ರಿಬಲ್ ರೈಡಿಂಗ್ ಒಂದು ಸ್ವಮೇಕ್ ಸಿನಿಮಾ. ಇದರಲ್ಲಿ ಆಕ್ಷನ್, ಕಾಮಿಡಿ, ಲವ್ ಮತ್ತು ಸಸ್ಪೆನ್ಸ್‌ ಇರುವ ಕಮರ್ಷಿಯಲ್ ಸಿನಿಮಾ ಆಗಿದ್ದು 60 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆದಿದೆ. ಬೆಂಗಳೂರು, ಮೈಸೂರು ಮತ್ತು ಚಿತ್ರದುರ್ಗದಲ್ಲಿ ಮಾಡಲಾಗಿದೆ. ನಮ್ಮ ನಿರ್ಮಾಪಕರಿಗೆ ಇದು ಮೊದಲ ಸಿನಿಮಾ, ತುಂಬಾ ಜನರು ಬರ್ತಾರೆ ಹೋಗ್ತಾರೆ ಆದರೆ ನಾನು ಇಲ್ಲೇ ಉಳಿಯಬೇಕು ಎಂದು ನಿರ್ಮಾಪಕರು ಹೇಳಿದ್ದರು ಅವರಿಗೆ ಸಹಕಾರ ಕೊಟ್ಟಿದ್ದೀವಿ ಎಂದು ನಿರ್ದೇಶಕ ಮಹೇಶ್ ಗೌಡ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Related Video