Asianet Suvarna News Asianet Suvarna News

ಸಲಗ ಟೈಟಲ್ ಹಿಂದಿನ ತ್ಯಾಗದ ಕಥೆ

Aug 4, 2021, 3:30 PM IST

ದುನಿಯಾ ವಿಜಯ್ ಡೈರೆಕ್ಟ್ ಮಾಡಿ ನಟಿಸಿರುವ ಸಲಗ ಸಿನಿಮಾ ಟೈಟಲ್ ಎಷ್ಟು ಚೆನ್ನಾಗಿದೆ ಅಲ್ವಾ ? ಅಂದ ಹಾಗೆ ಎಲ್ಲಿಂದ ಸಿಕ್ತು ಈ ಟೈಟಲ್ ? ಕೆಪಿ ಶ್ರೀಕಾಂತ್ ನಿರ್ಮಾಣ ಮಾಡ್ತಿರೋ ಈ ಸಿನಿಮಾ ಟೈಟಲ್ ಬೇರೆಯವರ ಹತ್ತಿರವಿತ್ತು. ಅದನ್ನು ದುನಿಯಾ ವಿಜಯ್ ಪಡೆದುಕೊಂಡಿದ್ದು ಹೇಗೆ ? ಅದರ ಹಿಂದಿನ ಕಥೆ ಏನು ? ಅಷ್ಟೊಂದು ಪ್ರಾಮುಖ್ಯತೆ ಏಕೆ ?

ಪ್ರೇಮ್-ಧ್ರುವ ಕಾಂಬಿನೇಷನ್‌ಲ್ಲಿ ಸೆಟ್ಟೇರ್ತಿದೆ ಹೊಸ ಸಿನಿಮಾ

ಸಲಗದ ಹಿಂದೆ ತ್ಯಾಗದ ಕಥೆ ಇದೆ. ಸಲಗ ತೆರೆ ಮೇಲೆ ಬರೋಕೆ ಸಜ್ಜಾಗಿದೆ. ವಿಜಯ್ ಕನಸು ಈ ಸಿನಿಮಾ. ಈಗ ವರಮಹಾಲಕ್ಷ್ಮಿ ಹಬ್ಬದ ದಿನ ಸಲಗ ತೆರೆಗಪ್ಪಳಿಸಲಿದೆ. ಅಂದ ಹಾಗೆ ಈ ಸಿನಿಮಾದ ಟೈಟಲ್ ಹಿಂದಿನ ಕಥೆ ಏನು ? ಸಿನಿಮಾ ಬಿಡುಗಡೆಗೆ ಮೊದಲೇ ದೊಡ್ಡ ಬ್ಯುಸಿನೆಸ್ ಮಾಡಿದ್ದು, ಇನ್ನು ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರ ನಡೆಸೋ ತಯಾರಿಯಲ್ಲಿದೆ.