ಕನ್ನಡ ಚಿತ್ರರಂಗದಲ್ಲಿ ರಾಜಕೀಯ ಇದೆ, ಅವಕಾಶಗಳಿಂದ ವಂಚಿತನಾಗಿದ್ದೇನೆ: ಟೆನ್ನಿಸ್ ಕೃಷ್ಣ

ಕನ್ನಡ ಚಿತ್ರರಂಗದ ಹಿರಿಯ ನಟ ಟೆನ್ನಿಸ್ ಕೃಷ್ಣ ಹಾಗೂ ಇನ್ನಿತರ ಕಲಾವಿದರು ನಡೆಸುತ್ತಿರುವ ಕಲಾವಿದರ ಪರ  ಹೋರಾಟದಲ್ಲಿ, ಚಿತ್ರರಂಗದ ಸದ್ಯದ ಪರಿಸ್ಥಿತಿ ಬಗ್ಗೆ  ಮಾತನಾಡಿದ್ದಾರೆ. 

ಕನ್ನಡ ಚಿತ್ರರಂಗದಲ್ಲಿ ರಾಜಕೀಯ ನಡೆಯುತ್ತಿದೆ. ಜನ ಜೀವನ ಎಂದಿನಂತೆ ನಡೆಯುತ್ತಿರುವಾಗ ಚಿತ್ರರಂಗಕ್ಕೆ ತಡೆ ಹಾಕುತ್ತಿರುವುದು ಸರಿಯಲ್ಲ. ಕಾರ್ಯಕ್ರಮಗಳಲ್ಲಿ ತಾವೂ ಭಾಗವಹಿಸುವಂತೆ ಅವಕಾಶ ನೀಡಬೇಕೆಂದು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ.
 
First Published Jan 18, 2021, 4:59 PM IST | Last Updated Jan 18, 2021, 4:59 PM IST

ಕನ್ನಡ ಚಿತ್ರರಂಗದ ಹಿರಿಯ ನಟ ಟೆನ್ನಿಸ್ ಕೃಷ್ಣ ಹಾಗೂ ಇನ್ನಿತರ ಕಲಾವಿದರು ನಡೆಸುತ್ತಿರುವ ಕಲಾವಿದರ ಪರ  ಹೋರಾಟದಲ್ಲಿ, ಚಿತ್ರರಂಗದ ಸದ್ಯದ ಪರಿಸ್ಥಿತಿ ಬಗ್ಗೆ  ಮಾತನಾಡಿದ್ದಾರೆ. 

ಕನ್ನಡ ಚಿತ್ರರಂಗದಲ್ಲಿ ರಾಜಕೀಯ ನಡೆಯುತ್ತಿದೆ. ಜನ ಜೀವನ ಎಂದಿನಂತೆ ನಡೆಯುತ್ತಿರುವಾಗ ಚಿತ್ರರಂಗಕ್ಕೆ ತಡೆ ಹಾಕುತ್ತಿರುವುದು ಸರಿಯಲ್ಲ. ಕಾರ್ಯಕ್ರಮಗಳಲ್ಲಿ ತಾವೂ ಭಾಗವಹಿಸುವಂತೆ ಅವಕಾಶ ನೀಡಬೇಕೆಂದು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment