‘ಗೆಳೆಯ’ನನ್ನು ಸದಾ ಸ್ಮರಿಸುವ ಜ್ಯೂ. ಎನ್.ಟಿ.ಆರ್: ತಾತನ ಫೋಟೋ ಪಕ್ಕದಲ್ಲಿ ಅಪ್ಪು ಭಾವಚಿತ್ರ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ತೆಲುಗು ನಟ ಜೂ. ಎನ್.ಟಿ.ಆರ್ ವಿಶೇಷ ಗೌರವ ಸಲ್ಲಿಸಿದ್ದಾರೆ. ಈ ಮೂಲಕ ಅವರು ಅಪ್ಪು ಅಭಿಮಾನಿಗಳ ಹೃದಯ ಮುಟ್ಟಿದ್ದಾರೆ.

Share this Video
  • FB
  • Linkdin
  • Whatsapp

ತೆಲುಗು ನಟ ಜ್ಯೂ. ಎನ್.ಟಿ.ಆರ್ ತಮ್ಮ ನಿವಾಸದಲ್ಲಿ ತಮ್ಮ ಗೆಳೆಯ ಅಪ್ಪು ಫೋಟೋ ಇಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರ ತಾತ ನಂದಮೂರಿ ತಾರಕ ರಾಮರಾವ್ ಅವರ ಫೋಟೋದ ಪಕ್ಕದಲ್ಲಿ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವನ್ನು ಇಟ್ಟಿದ್ದಾರೆ. ಇದು ಅಪ್ಪು ಮೇಲಿನ ಅವರ ಪ್ರೀತಿಯನ್ನು ತೋರಿಸುತ್ತದೆ. ತೆಲುಗು ಸ್ಟಾರ್ ಜೂ.ಎನ್ ಟಿ ಆರ್ ಮತ್ತು ಪುನೀತ್ ರಾಜ್ ಕುಮಾರ್ ನಡುವೆ ಉತ್ತಮ ಸ್ನೇಹವಿತ್ತು. ಅಪ್ಪುಗಾಗಿ ಅವರು ಗೆಳೆಯ, ಗೆಳೆಯ ಎನ್ನುವ ಹಾಡನ್ನು ಸಹ ಹಾಡಿದ್ದರು.

ಸೌತ್ ಸಿನಿರಂಗದ ಕಡೆ ಜಾನ್ವಿ ಕಪೂರ್ ಒಲವು; ತೆಲುಗಿನ ಈ ಸ್ಟಾರ್ ಜೊತೆ ನಟಿಸಬೇಕೆಂದ ಶ್ರೀದೇವಿ ಪುತ್ರಿ

Related Video