Asianet Suvarna News Asianet Suvarna News

ಶಿವರಾಜ್‌ಕುಮಾರ್ ಸಿನಿಮಾದಿಂದ ನಟ ಡಾಲಿ ಧನಂಜಯ್‌ಗೆ ಸಿಕ್ತು ಬಿಗ್ ಆಫರ್!

Jul 30, 2021, 5:20 PM IST

'ಟಗರು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಡಾಲಿ ಎಂದು ಪರಿಚಯವಾದ ಧನಂಜಯ್ ನಸೀಬು ಬದಲಾಗಿತ್ತು. ಟಗರು ಚಿತ್ರದ ನಂತರ ಶಿವರಾಜ್‌ಕುಮಾರ್ ಜೊತೆ 'ಭೈರಾಗಿ' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ವಿಜಯ್, ಧನಂಜಯ್‌ಗೆ ತಮಿಳು ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಆಫರ್ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment