Asianet Suvarna News Asianet Suvarna News

ಕಿಚ್ಚನಿಗೆ ಉಪ್ಪಿ ಸ್ಪೇಶಲ್ ವಿಶ್‌! ಮೋಹನ್‌ಲಾಲ್, ರಮ್ಯಾ, ಪ್ರಿಯಾಮಣಿ ಸಾಥ್ ಕೊಟ್ರು!

ಕಿಚ್ಚ ಸುದೀಪ್ ಚಿತ್ರರಂಗ ಪ್ರವೇಶಿಸಿ 25 ವರ್ಷಗಳಾಗಿದ್ದು, ಇಂದು ರಾತ್ರಿ 9 ಗಂಟೆಗೆ ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಅಚರಿಸಿಕೊಳ್ಳಲಿದ್ದಾರೆ. 

First Published Jan 31, 2021, 3:29 PM IST | Last Updated Feb 3, 2021, 10:49 AM IST

ಬೆಂಗಳೂರು (ಜ. 31): ಕಿಚ್ಚ ಸುದೀಪ್ ಚಿತ್ರರಂಗ ಪ್ರವೇಶಿಸಿ 25 ವರ್ಷಗಳಾಗಿದ್ದು, ಇಂದು ರಾತ್ರಿ 9 ಗಂಟೆಗೆ ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಅಚರಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ 'ವಿಕ್ರಾಂತ್ ರೋಣ' ಚಿತ್ರದ ಟೈಟಲ್ ಕೂಡಾ ಬಿಡುಗಡೆಯಾಗಲಿದೆ. 

ವಾವ್..! ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣ ಪೋಸ್ಟರ್

ಸುದೀಪ್‌ಗೆ ಚಿತ್ರರಂಗದ ಸ್ಟಾರ್‌ಗಳಿಂದ ಶುಭಾಶಯಗಳು ಹರಿದು ಬಂದಿದೆ. ನಟಿ ಪ್ರಿಯಾಮಣಿ, ನಟ ಉಪೇಂದ್ರ, ನಟಿ ರಮ್ಯಾಕೃಷ್ಣ, ಮಲಯಾಳಂ ನಟ ಮೋಹನ್ ಲಾಲ್, ಸೇರಿದಂತೆ ಸಾಕಷ್ಟು ಜನ ವಿಶ್ ಮಾಡಿದ್ದಾರೆ. 

Video Top Stories