ಶೂಟಿಂಗ್ ಮುಗಿಸಿದ ರಾಜಮೌಳಿ-ಮಹೇಶ್ ಬಾಬು ! SSMB 29 ಗುಟ್ಟು ರಿವೀಲ್ ಮಾಡಿದ ಕೀನ್ಯಾ ಅಧಿಕಾರಿ..!

ಮಹೇಶ್ ಬಾಬು-ರಾಜಮೌಳಿ ಕಾಂಬಿನೇಷನ್​ನ ಎಸ್​ಎಸ್​ಎಂಬಿ 29 ಪ್ರಾಜೆಕ್ಟ್​ ಬಗ್ಗೆ ಸಿನಿಪ್ರೀಯರಲ್ಲಿ ದೊಡ್ಡ ಮಟ್ಟದ ಕುತೂಹಲ ಇದೆ. ಸಿನಿಮಾ ಬಗ್ಗೆ ಏನೊಂದು ಗುಟ್ಟನ್ನ ಬಿಟ್ಟುಕೊಡದೇ ಶೂಟ್ ಮಾಡ್ತಿದ್ದಾರೆ ರಾಜಮೌಳಿ. 

Share this Video
  • FB
  • Linkdin
  • Whatsapp

ಆದ್ರೆ ಚಿತ್ರತಂಡ ಬಿಟ್ಟುಕೊಡದ ಗುಟ್ಟೊಂದನ್ನ ಈಗ ಕೀನ್ಯಾ ಸರ್ಕಾರಿ ಅಧಿಕಾರಿಯೊಬ್ಬರು ರಿವೀಲ್ ಮಾಡಿದ್ದಾರೆ. ಸ್ಟಾರ್ ಡೈರೆಕ್ಟರ್ ರಾಜಮೌಳಿ ಮತ್ತು ಸೂಪರ್ ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್​ನ SSMB 29 ಬಗ್ಗೆ ಸಿನಿಪ್ರಿಯರಲ್ಲಿ ಅದೆಷ್ಟು ನಿರೀಕ್ಷೆ ಇದೆ ಅನ್ನೋದು ಗೊತ್ತೇ ಇದೆ. SSMB 29 ಭಾರತದ ಅತಿದೊಡ್ಡ ಚಿತ್ರವಾಗಲಿದೆ ಅನ್ನೋದಂತೂ ಅಭಿಮಾನಿಗಳಿಗೆ ಗೊತ್ತಿದೆ. ಈ ನಡುವೆ ಚಿತ್ರತಂಡ ಹೇಳದ ಗುಟ್ಟೊಂದನ್ನ ಕೀನ್ಯಾ ಸಚಿವರು ಹೇಳಿದ್ದಾರೆ.

Related Video