'ಕನ್ನಡ ಸಿನಿಮಾಗೆ ರೀಮೇಕ್ ರೈಟ್ಸ್‌ ಕೇಳಿ ತೆಲುಗು- ತಮಿಳು ಆಫೀಸ್‌ಗಳಿಂದ ಕರೆ ಮಾಡ್ತಿದ್ದಾರೆ'

ವಿಕ್ರಾಂತ್ ರೋಣ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೃಜನ್ ಲೋಕೇಶ್, ನಂದ ಕಿಶೋರ್ ನಾಯಕ್ ಮತ್ತು ರಾಘವ್ರೇಂದ್ರ ಹುಣಸೂರು ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದು ಮಾತನಾಡಿದ್ದಾರೆ. ಅಲ್ಲದೆ ಜೀ ಸ್ಟುಡಿಯೋಗೆ ಪರಭಾಷೆಗಳಿಂದ ಕರೆ ಮಾಡಿ ರೀಮೇಕ್ ಮಾಡುವ ರೈಟ್ಸ್‌ ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರಂತೆ.

Share this Video
  • FB
  • Linkdin
  • Whatsapp

ವಿಕ್ರಾಂತ್ ರೋಣ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೃಜನ್ ಲೋಕೇಶ್, ನಂದ ಕಿಶೋರ್ ನಾಯಕ್ ಮತ್ತು ರಾಘವ್ರೇಂದ್ರ ಹುಣಸೂರು ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದು ಮಾತನಾಡಿದ್ದಾರೆ. ಅಲ್ಲದೆ ಜೀ ಸ್ಟುಡಿಯೋಗೆ ಪರಭಾಷೆಗಳಿಂದ ಕರೆ ಮಾಡಿ ರೀಮೇಕ್ ಮಾಡುವ ರೈಟ್ಸ್‌ ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video