ವರ್ಷಕ್ಕೆ ಎರಡ್ಮೂರು ಅಷ್ಟೆ ಮಾಡೋದು; ಕನ್ನಡದಿಂದ ದೂರ ಉಳಿದಿರುವುದಕ್ಕೆ ಉತ್ತರ ಕೊಟ್ಟ ಶ್ರದ್ಧಾ ಶ್ರೀನಾಥ್

U- ಟರ್ನ್‌ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಲಾಯರ್ ಶ್ರದ್ಧಾ ಶ್ರೀನಾಥ್ ಮೊದಲ ಬಾರಿ ಸತೀಶ್ ನೀನಾಸಂ ಜೊತೆ ಡಿಯರ್ ವಿಕ್ರಂ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಕಲರ್‌ಫುಲ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರದ್ಧಾ ಕನ್ನಡ ಚಿತ್ರರಂಗದಿಂದ ದೂರ ಉಳಿದಿರುವುದು ಯಾಕೆ? ಬೆಂಗಳೂರು ಬಿಟ್ಟರೆ ಶ್ರದ್ಧಾ ಎಲ್ಲಿರುತ್ತಾರೆ? ತಮ್ಮಗೆ ಬರುತ್ತಿರುವ ಆಫರ್‌ಗಳ ಬಗ್ಗೆ ಶ್ರದ್ಧಾ ಮೊದಲ ಬಾರಿ ಮಾತನಾಡಿದ್ದಾರೆ. 
 
Share this Video
  • FB
  • Linkdin
  • Whatsapp

U- ಟರ್ನ್‌ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಲಾಯರ್ ಶ್ರದ್ಧಾ ಶ್ರೀನಾಥ್ ಮೊದಲ ಬಾರಿ ಸತೀಶ್ ನೀನಾಸಂ ಜೊತೆ ಡಿಯರ್ ವಿಕ್ರಂ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಕಲರ್‌ಫುಲ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರದ್ಧಾ ಕನ್ನಡ ಚಿತ್ರರಂಗದಿಂದ ದೂರ ಉಳಿದಿರುವುದು ಯಾಕೆ? ಬೆಂಗಳೂರು ಬಿಟ್ಟರೆ ಶ್ರದ್ಧಾ ಎಲ್ಲಿರುತ್ತಾರೆ? ತಮ್ಮಗೆ ಬರುತ್ತಿರುವ ಆಫರ್‌ಗಳ ಬಗ್ಗೆ ಶ್ರದ್ಧಾ ಮೊದಲ ಬಾರಿ ಮಾತನಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video