ರಶ್ಮಿಕಾ ಫ್ಯಾನ್ಸ್‌ಗೆ ಇದು ಶಾಕಿಂಗ್ ಸುದ್ದಿ: ಪುಷ್ಪ2ನಲ್ಲಿ ಶ್ರೀವಲ್ಲಿ ಸತ್ತು ಹೋಗ್ತಾಳಂತೆ ?

ಪುಷ್ಪ 2 ಸಿನಿಮಾದಲ್ಲಿ ಶ್ರೀವಲ್ಲಿ ಸತ್ತು ಹೋಗಲ್ಲ. ಈಗ ವೈರಲ್ ಆಗುತ್ತಿರೋ ಫೋಟೋ ಮರಾಠಿ ಸಿನಿಮಾ ಒಂದರದ್ದು, ಆ ಸಿನಿಮಾದಲ್ಲಿ ರಶ್ಮಿಕಾ ತರಾನೆ ಇರೋ ನಟಿಯೊಬ್ರು ಸತ್ತು ಮಲಗಿರ್ತಾರೆ ಅದೇ ಫೋಟೋ ಈಗ ವೈರಲ್ ಆಗುತ್ತಿದೆ ಅಂತ ವರಧಿ ಆಗಿದೆ.

First Published May 23, 2023, 10:42 AM IST | Last Updated May 23, 2023, 10:42 AM IST

ಪುಷ್ಪ ಚಾಪ್ಟರ್2, ಈ ಸಿನಿಮಾ ಮೇಲೆ ಸಿನಿ ಪ್ರೇಕ್ಷಕರಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಪುಷ್ಪ2 ನಲ್ಲಿ ಅಲ್ಲು ಅರ್ಜುನ್ ಪೊಲೀಸ್ ಬಲೆಗೆ ಬೀಲ್ತಾರಾ.? ಜೈಲಿಗೆ ಹೋದ್ರೆ ಶ್ರೀವಲ್ಲಿ ರಶ್ಮಿಕಾ ಕಥೆ ಏನು? ಅಲ್ಲು ಮಾಡೋ ರಕ್ತ ಚಂದನ ಸ್ಮಗ್ಲಿಂಗ್ ಅನ್ನ ನಿಲ್ಲಿಸ್ತಾರಾ.? ಪೊಲೀಸ್ ಮತ್ತು ಸ್ಮಗ್ಲರ್ಸ್ ಮಧ್ಯೆ ಫೈಟ್ ಹೇಗಿರುತ್ತೆ ಅಂತ ನೋಡೋಕೆ ಕಾಯ್ತಿದ್ದಾರೆ. ಈ ಮಧ್ಯೆ ಈಗ ಶ್ರೀವಲ್ಲಿ ರಶ್ಮಿಕಾ ಫ್ಯಾನ್ಸ್‌ಗೆ ಶಾಕಿಂಗ್ ಸುದ್ದಿಯೊಂದು ಸಿಕ್ಕಿದೆ. ಈ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರದ ಕೊಲೆಯಾಗುತ್ತೆ. ಆ ಮೂಲಕ ರಶ್ಮಿಕಾ ಮಂದಣ್ಣ ಪಾತ್ರ ಕೊನೆಯಾಗುತ್ತೆ ಅಂತ ಹೇಳಲಾಗ್ತಿದೆ. ಅಷ್ಟೆ ಅಲ್ಲ ಶ್ರೀವಲ್ಲಿ ಸತ್ತಿರೋ ಫೋಟೋ ಕೂಡ ಈಗ ವೈರಲ್ ಆಗುತ್ತಿದೆ. ಶ್ರೀವಲ್ಲಿ ಅಂದ್ರೆ ನೆನಪಾಗೋದೆ ರಶ್ಮಿಕಾ ಮಂದಣ್ಣ. ಆ ಪಾತ್ರದಲ್ಲಿ ರಶ್ಮಿಕಾ ಅಷ್ಟೊಂದು ಮೋಡಿ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ: ಜಿಮ್‌ನಲ್ಲಿ ಸಂಜಯ್-ಧ್ರುವ ಸರ್ಜಾ ದಂಗಲ್ : ನಾನಾ ನೀನಾ ಎಂದು ಬೆವರು ಹರಿಸುತ್ತಿದ್ದಾರೆ ಸ್ಟಾರ್ಸ್!