Asianet Suvarna News Asianet Suvarna News

ಅಣ್ಣಾವ್ರ ಹುಟ್ಟುಹಬ್ಬಕ್ಕೆ ಶಿವಣ್ಣನ ಬಿಗ್ ಸರ್ಪ್ರೈಸ್.!

 ಡಾ. ರಾಜ್‌ಕುಮಾರ್‌ (Dr Rajkumar) ಅವರ 94ನೇ ಹುಟ್ಟು ಹಬ್ಬದ ಸಂಭ್ರಮ. ಹ್ಯಾಟ್ರಿಕ್ ಹೀರೋ ಸೆಂಚ್ಯೂರಿ ಸ್ಟಾರ್ ತನ್ನ ತಂದೆ ಡಾಕ್ಟರ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್ ಒಂದನ್ನ ಕೊಡುತ್ತಿದ್ದಾರೆ. 

 ಡಾ. ರಾಜ್‌ಕುಮಾರ್‌ (Dr Rajkumar) ಅವರ 94ನೇ ಹುಟ್ಟು ಹಬ್ಬದ ಸಂಭ್ರಮ. ಹ್ಯಾಟ್ರಿಕ್ ಹೀರೋ ಸೆಂಚ್ಯೂರಿ ಸ್ಟಾರ್ ತನ್ನ ತಂದೆ ಡಾಕ್ಟರ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್ ಒಂದನ್ನ ಕೊಡುತ್ತಿದ್ದಾರೆ. 

ಗೋವಾದಲ್ಲಿ ರಾಕಿಂಗ್ ದಂಪತಿ; ಯಶ್ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದ ಫ್ಯಾನ್ಸ್

ಶಿವಣ್ಣ )Shivarajkumar) ಸಧ್ಯ ಬೈರಾಗಿ, ಹಾಗು ವೇಧ ಸಿನಿಮಾಗಳನ್ನ ವರ್ಕ್‌ನಲ್ಲಿ ಬ್ಯೂಸಿ ಆಗಿದ್ದಾರೆ. ಆದ್ರೆ ಈಗ ಏಪ್ರಿಲ್ 24ಕ್ಕೆ ಡಾ. ರಾಜ್ ಕುಮಾರ್ ಜನ್ಮದಿನ ಆಗಿದ್ದು, ಅಪ್ಪಾಜಿ ಹುಟ್ಟುಹಬ್ಬದ ದಿನ ಹೊಸ ಸಿನಿಮಾದ ಟೈಟಲ್ ಲೋಗೋ ಅನೌನ್ಸ್ ಆಗ್ತಿದೆ. ಆ ಸಿನಿಮಾವೇ ಗೋಸ್ಟ್.. ಸಂದೇಶ್, ಎನ್ ನಿರ್ಮಾಣದ ಸಂದೇಶ್ ಪ್ರೊಡಕ್ಷನ್ ಬ್ಯಾನ್ರ ಸಂದೇಶ್ ನಾಗರಾಜ್ ಅರ್ಪಿಸೋ ಗೋಸ್ಟ್ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಲೀಡ್ ರೋಲ್ ಮಾಡುತ್ತಿದ್ದಾರೆ. ಓಲ್ಡ್ ಮಾಂಕ್ ಸಿನಿಮಾ ನಿರ್ದೇಶಕ ಕಮ್ ನಟ ಶ್ರೀನಿ ಶಿವರಾಜ್ ಕುಮಾರ್ರ ಗೋಸ್ಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಹಾರರ್ ಕ್ರೈಂ, ಕಾಮಿಡಿ ಥ್ರಿಲ್ಲರ್ ಸಿನಿಮಾ ಇದಾಗಿದೆ.