Shivaji Surathkal 2; ಮೊದಲ ಭಾಗಕ್ಕಿಂತ ಪಾರ್ಟ್-2 ಅದ್ಭುತವಾಗಿ ಬಂದಿದೆ, ನಿರ್ಮಾಪಕ ಅನೂಪ್ ಗೌಡ


ರಮೇಶ್ ಅರವಿಂದ್ ನಟನೆಯ ಶಿವಾಜಿ ಸೂರತ್ಕಲ್ ಸಿನಿಮಾದ ಸೀಕ್ವೆಲ್ ರಿಲೀಸ್‌ಗೆ ರೆಡಿಯಾಗಿದ್ದಾರೆ. ಸದ್ಯ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ. 

Share this Video
  • FB
  • Linkdin
  • Whatsapp

ರಮೇಶ್ ಅರವಿಂದ್ ನಟನೆಯ ಶಿವಾಜಿ ಸೂರತ್ಕಲ್ ಸಿನಿಮಾದ ಸೀಕ್ವೆಲ್ ರಿಲೀಸ್‌ಗೆ ರೆಡಿಯಾಗಿದ್ದಾರೆ. ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಇಂದು (ಸೆಪ್ಟಂಬರ್ 10) ರಮೇಶ್ ಅರವಿಂದ್ ಅವರ ಜನ್ಮದಿನ ಅಭಿಮಾನಿಗಳು ಟೀಸರ್ ನೋಡಿ ಫುಲ್ ಖುಷ್ ಆಗಿದ್ದಾರೆ. ಶಿವಾಜಿ ಸೂರತ್ಕಲ್ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದೀಗ ಪಾರ್ಟ್-2 ನೋಡಲು ಅಭಿಮಾನಿಗಳು ಕಾರರರಾಗಿದ್ದಾರೆ. ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ಅನೂಪ್ ಗೌಡ ಮೊದಲ ಭಾಗಕ್ಕಿಂತ ಎರಡನೇ ಭಾಗ ಅದ್ಭುತವಾಗಿ ಬಂದಿದೆ. ಮತ್ತೊಂದು ಲೆವೆಲ್ ನಲ್ಲಿ ಬಂದಿದೆ ಎಂದು ಹೇಳಿದರು. 

Related Video