ನನ್ನ ಮಗಳು ಸಖತ್ ಹೈಪರ್; ಪುತ್ರಿ ಬಗ್ಗೆ ಸತೀಶ್ ನೀನಾಸಂ ಮೊದಲ ಮಾತು

ಗೋದ್ರಾ ಸಿನಿಮಾ ಟೈಟಲ್‌ನ ಡಿಯರ್ ವಿಕ್ರಂ ಆಗಿ ಬದಲಾಯಿಸಿರುವ ಚಿತ್ರತಂಡ ಜೂನ್ 30ರಂದು ವೂಟ್‌ ಸೆಲೆಕ್ಟ್‌ನಲ್ಲಿ ಸಿನಿಮಾ ರಿಲೀಸ್ ಮಾಡಲು ಸಜ್ಜಾಗಿದ್ದಾರೆ. ಸತೀಶ್‌ ನೀನಾಸಂಗೆ ಜೋಡಿಯಾಗಿ ಶ್ರದ್ಧಾ ಶ್ರೀನಾಥ್‌ ಅಭಿನಯಿಸಿದ್ದಾರೆ. ಮೊದಲ ಬಾರಿ ಇಬ್ಬರೂ ಒಂದಾಗಿ ಎಮೋಷನಲ್ ಲವ್‌ಸ್ಟೋರಿಯನ್ನು ತೆರೆ ಮೇಲೆ ತಂದಿದ್ದಾರೆ. ಕೆಲವೊಂದು ಸೀನ್‌ಗಳಲ್ಲಿ ಶ್ರದ್ಧಾ ಅಭಿನಯಿಸಿರುವುದನ್ನು ನೋಡಿ ಸತೀಶ್ ಕಣ್ಣೀರಿಟ್ಟಿದ್ದಾರೆ. 

First Published Jun 24, 2022, 11:48 AM IST | Last Updated Jun 24, 2022, 11:48 AM IST

ಗೋದ್ರಾ ಸಿನಿಮಾ ಟೈಟಲ್‌ನ ಡಿಯರ್ ವಿಕ್ರಂ ಆಗಿ ಬದಲಾಯಿಸಿರುವ ಚಿತ್ರತಂಡ ಜೂನ್ 30ರಂದು ವೂಟ್‌ ಸೆಲೆಕ್ಟ್‌ನಲ್ಲಿ ಸಿನಿಮಾ ರಿಲೀಸ್ ಮಾಡಲು ಸಜ್ಜಾಗಿದ್ದಾರೆ. ಸತೀಶ್‌ ನೀನಾಸಂಗೆ ಜೋಡಿಯಾಗಿ ಶ್ರದ್ಧಾ ಶ್ರೀನಾಥ್‌ ಅಭಿನಯಿಸಿದ್ದಾರೆ. ಮೊದಲ ಬಾರಿ ಇಬ್ಬರೂ ಒಂದಾಗಿ ಎಮೋಷನಲ್ ಲವ್‌ಸ್ಟೋರಿಯನ್ನು ತೆರೆ ಮೇಲೆ ತಂದಿದ್ದಾರೆ. ಕೆಲವೊಂದು ಸೀನ್‌ಗಳಲ್ಲಿ ಶ್ರದ್ಧಾ ಅಭಿನಯಿಸಿರುವುದನ್ನು ನೋಡಿ ಸತೀಶ್ ಕಣ್ಣೀರಿಟ್ಟಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Read More...