ಮೋದಿ ಮಾತನ್ನು ಯಾರೂ ಕೇಳುತ್ತಿಲ್ಲ! ಅನಂತ್ ನಾಗ್ ಬೇಸರ

* ಉಗ್ರ ನಿಗ್ರಹಕ್ಕೆ  ಪ್ರಧಾನಿ ಮೋದಿ ಕರೆ ಕೊಡುತ್ತಲೇ ಬಂದಿದ್ದಾರೆ
* ಏಳು ವರ್ಷಗಳಿಂದ ಮೋದಿ ಹೇಳುತ್ತಿದ್ದರೂ  ಯಾರೂ ಮಾತು ಕೇಳಲಿಲ್ಲ
* ಭಾರತ ಎಲ್ಲ ದೇಶಗಳಿಗೆ ಸಹಕಾರ ಕೊಡುತ್ತಲೇ ಬಂದಿದೆ
* ತಾಲೀಬಾನಿಗಳ ದುರ್ಲಾಬವನ್ನು ಪಾಕಿಸ್ತಾನ, ಚೀನಾ ಪಡೆದುಕೊಳ್ಳುತ್ತಿದೆ. 

Share this Video
  • FB
  • Linkdin
  • Whatsapp

 ಬೆಂಗಳೂರು( ಆ. 17) ಉಗ್ರ ನಿಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳೆದ ಏಳು ವರ್ಷಗಳಿಂದ ಕರೆ ಕೊಡುತ್ತಿದ್ದಾರೆ. ಆದರೆ ನರೇಂದ್ರ ಮೋದಿ ಮಾತನ್ನು ಯಾರೂ ಕೇಳುತ್ತಿಲ್ಲ ಎಂದು ಹಿರಿಯ ನಟ ಅನಂತ್‌ ನಾಗ್ ಹೇಳಿದ್ದಾರೆ.

ನಿರಾಶ್ರಿತರನ್ನು ತಡೆಯಲು ಟರ್ಕಿಯಿಂದ ಮಹಾಗೋಡೆ

ಮೋದಿಯವರು ಕರೆ ಕೊಡುತ್ತಲೇ ಇದ್ದಾರೆ. ಆಗಸ್ಟ್ ಹದಿನಾಲ್ಕು ಪಾರ್ಟಿಶನ್ ಡೇ ಆಗಿದೆ. ಯುನೈಟೆಡ್ ನೇಶನ್ ಒಂದು ದೊಡ್ಡ ಜೋಕಾಗಿದೆ. ಅಫ್ಘಾನ್ ಗೆ ಭಾರತ ಕೋಟಿ ಕೋಟಿ ನೀಡಿದೆ ಆದರೆ ಅದು ಎಲ್ಲವೂ ಯಾರ ಪಾಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. 

Related Video