ಮೈಸೂರಿನಲ್ಲಿ ಕೆಸಿಸಿ ಕ್ರಿಕೆಟ್ ಟೂರ್ನಿ: ಮತ್ತೆ ಬ್ಯಾಟ್ ಹಿಡಿಯಲಿದ್ದಾರೆ ಕನ್ನಡದ ಸ್ಟಾರ್ಸ್

ಕರ್ನಾಟಕ ಚಲನಚಿತ್ರ ಕಪ್ ಆವೃತ್ತಿ ಮೂರಕ್ಕೆ ನಟ ಕಿಚ್ಚ ಸುದೀಪ್ ಆ್ಯಂಡ್ ಟೀಂ ರೆಡಿಯಾಗಿದ್ದು, ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿಯಲಿದ್ದಾರೆ.
 

Share this Video
  • FB
  • Linkdin
  • Whatsapp

'ಕರ್ನಾಟಕ ಚಲನಚಿತ್ರ ಕಪ್', ಇದು ಕನ್ನಡದ ಸ್ಟಾರ್ಸ್ ಎಲ್ಲರು ಒಂದು ಕಡೆ ಸೇರಿ ಕ್ರಿಕೆಟ್ ಆಡಿ ಸಾಮರಸ್ಯ ಸಾರೋದಕ್ಕೆ ಇರೋ ದೊಡ್ಡ ವೇದಿಕೆ. ಈ ಬಾರಿ ಕೆಸಿಸಿ ಕ್ರಿಕೆಟ್ ಟೂರ್ನಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿದೆ. ಫೆಬ್ರವರಿ 11 ಮತ್ತು 12ರಂದು ಮೈಸೂರಿನ ಕ್ರಿಕೆಟ್ ಗ್ರೌಂಡ್'ನಲ್ಲಿ ಇಡೀ ಸ್ಯಾಂಡಲ್ ವುಡ್ ತಾರೆಯರು ಸಮಾಗಮ ಆಗುತ್ತಿದ್ದಾರೆ. ಎರಡು ದಿನ ನಡೆಯುವ ಕೆಸಿಸಿ ಟೂರ್ನಿಯಲ್ಲಿ ಹಲವು ಸರ್ಪ್ರೈಸ್'ಗಳು ಇರಲಿವೆ.

Related Video