Asianet Suvarna News Asianet Suvarna News

ವೈರಲ್ ಆಡಿಯೋ... ಮಾತನಾಡಿದ್ದು ಯಾರು? ಜಗ್ಗೇಶ್ ಕೊಟ್ಟ ಸ್ಪಷ್ಟನೆ

ಆಡಿಯೋ ಕಿತ್ತಾಟ/ ದರ್ಶನ್ ಅಭಿಮಾನಿಗಳು ವರ್ಸಸ್ ಜಗ್ಗೇಶ್/  ಆಡಿಯೋದಲ್ಲಿ ಇರುವುದು ನನ್ನ ಧ್ವನಿ ಅಲ್ಲ/ ಆಡಿಯೋ ತಿರುಚಲಾಗಿದೆ/ ಮೈಸೂರಿನಲ್ಲಿ ಜಗ್ಗೇಶ್ ಹೇಳಿಕೆ

ಮೈಸೂರು (ಫೆ. 22):  ಆಡಿಯೋ ಒಂದರ ವಿಚಾರ ದೊಡ್ಡ ಸುದ್ದಿ ಮಾಡುತ್ತಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ನವರಸ ನಾಯಕ ಜಗ್ಗೇಶ್ ಮೇಲೆ  ಕೆಂಡಾಮಂಡಲವಾಗಿದ್ದಾರೆ.

ಅಷ್ಟಕ್ಕೂ ವೈರಲ್ ಆದ ವಿಡಿಯೋದಲ್ಲಿ ಏನಿದೆ?

ಆದರೆ ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಜಗ್ಗೇಶ್, ಆಡಿಯೋದಲ್ಲಿ ಇರುವುದು ನನ್ನ ಧ್ವನಿಯಲ್ಲ. ಅದನ್ನು ಯಾರೋ ಮಿಮಿಕ್ರಿ ಮಾಡಿದ್ದಾರೆ. ಇಬ್ಬರು  ನಟರ ನಡುವೆ ತಂದಿಡುವ ಕೆಲಸ ಮಾಡಲಾಗುತ್ತಿದೆ ಎಂದು  ಆರೋಪಿಸಿದ್ದಾರೆ. 

 

Video Top Stories