ಮತ್ತೆ ಬಂದ ಪದ್ಮಾವತಿ: 2023ಕ್ಕೆ 'ಸ್ಯಾಂಡಲ್ ವುಡ್ ಕ್ವೀನ್' ದರ್ಬಾರ್ ಶುರು

ಮುಂದಿನ ವರ್ಷದಿಂದ ಚಂದನವನದಲ್ಲಿ ರಮ್ಯಾ ರಾಜ್ಯಭಾರ ನಡೆಯಲಿದ್ದು, ಯಾಕಂದ್ರೆ 2023ರಲ್ಲಿ ಅವರ  ಸಿನಿಮಾಗಳು ಬರಲಿವೆ.
 

Share this Video
  • FB
  • Linkdin
  • Whatsapp

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬೆಳ್ಳಿತೆರೆಗೆ ಕಮ್ ಬ್ಯಾಕ್ ಆಗಲು ಸಜ್ಜಾಗಿದ್ದು, ಅವರ ಸೆಕೆಂಡ್ ಇನ್ನಿಂಗ್ಸ್ ಶುರುವಾಗುವುದು ಮುಂದಿನ ವರ್ಷದ ಜನವರಿಯಿಂದ. ಉತ್ತರಕಾಂಡ ಸಿನಿಮಾ ಶೂಟಿಂಗ್ ಜನವರಿಯಿಂದ ಆರಂಭವಾಗುತ್ತಿದ್ದು, ಅಲ್ಲಿಗೆ ಆರು ವರ್ಷದ ನಂತರ ರಮ್ಯಾ ಮುಖಕ್ಕೆ ಬಣ್ಣ ಹಚ್ಚುವ ಸುದಿನ ಬರಲಿದೆ. ಇನ್ನು ಆ್ಯಪಲ್ ಬಾಕ್ಸ್ ಸ್ಟುಡಿಯೋ ನಿರ್ಮಾಣ ಸಂಸ್ಥೆ ಹುಟ್ಟುಹಾಕಿರೋ ಅವರು, ರಾಜ್ ಬಿ ಶೆಟ್ಟಿ ನಿರ್ದೇಶನದ ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಬಿಡುಗಡೆ ಕೂಡ 2023ಕ್ಕೆ ಆಗಲಿದೆ. ಹೀಗಾಗಿ ಮುಂದಿನ ವರ್ಷ ನಿರ್ಮಾಪಕಿಯಾಗಿಯೂ ರಮ್ಯಾ ದರ್ಬಾರ್ ಮಾಡಲಿದ್ದಾರೆ. ಹಾಗೂ ಕಿಚ್ಚ-ರಮ್ಯಾನ ಕಾಂಬಿನೇಷನ್'ನಲ್ಲಿ ಮತ್ತೊಂದು ಸಿನಿಮಾ ಬರಬಹುದು ಅನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.

ಮಲೈಕಾ ಅರೋರಾರ ಪತಿ ಎಂಬ ಟ್ಯಾಗ್‌ ನಂಗಿಷ್ಟವಲ್ಲ: ಅರ್ಬಾಜ್ ಖಾನ್

Related Video