
ಮೂಕ ಪ್ರಾಣಿಗಳ ಹಸಿವಿಗೆ ಸ್ಪಂದಿಸಿದ ರಾಗಿಣಿ, ಇವರ ಕಷ್ಟ ಕೇಳುವರು ಯಾರು?
ಕೊರೋನಾ ವಿರುದ್ಧದ ಹೋರಾಟ/ ಮೂಕ ಪ್ರಾಣಿಗಳಿಗೂ ಆಹಾರ ಇಲ್ಲ/ ಹಸುಗಳಿಗೆ ಮೇವು ಹಾಕಿದ ರಾಗಿಣಿ/ ಸುವರ್ಣ ನ್ಯೂಸ್ ವರದಿಗೆ ಸ್ಪಂದಿಸಿದ ರಾಗಿಣಿ
ಬೆಂಗಳೂರು(ಏ. 17) ಕೊರೋನಾ ವೈರಸ್ ವಿರುದ್ಧ ಇಡೀ ಜಗತ್ತಿನಲ್ಲಿ ಮಾನವ ಒಂದು ರೀತಿಯ ಹೋರಾಟ ಮಾಡುತ್ತಿದ್ದರೆ ಇತ್ತ ಮೂಕ ಪ್ರಾಣಿಗಳ ರೋದನೆ ಆಲಿಸುವವರು ಬೇಕಾಗಿದ್ದಾರೆ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮೂಕ ಪ್ರಾಣಿಗಳಿಗೆ ಮೇವಿಲ್ಲ ಎಂಬ ಸುದ್ದಿ ಕೇಳಿದ ತಕ್ಷಣ ನಟಿ ರಾಗಿಣಿ ಸ್ಪಂದಿಸಿ ಮೇವಿನ ವ್ಯವಸ್ಥೆ ಮಾಡಿದ್ದಾರೆ.
"