Puneeth Rajkumar: ಅಪ್ಪುಗೆ ಅಮರಶ್ರೀ ಟೈಟಲ್ ಕೊಟ್ಟ ಶಿವರಾಜ್‌ ಕುಮಾರ್

ಪುನೀತ್ ರಾಜ್‌ಕುಮಾರ್‌ಗೆ(Puneeth Rajkumar) ಪದ್ಮಶ್ರೀ ನೀಡಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಅಪ್ಪು ನೆನಪು ಕಾಡುತ್ತಲೇ ಇದೆ. ಪುನೀತ್ ರಾಜ್‌ ಕುಮಾರ್ ಸಾವು ಶಾಕ್, ಮರೆಯಲಾಗದ ನೋವು. ಕೋಟಿ ಕೋಟಿ ಅಭಿಮಾನಿಗಳು ಅಪ್ಪುನನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.

Share this Video
  • FB
  • Linkdin
  • Whatsapp

ಪುನೀತ್ ರಾಜ್‌ಕುಮಾರ್‌ಗೆ(Puneeth Rajkumar) ಪದ್ಮಶ್ರೀ ನೀಡಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಅಪ್ಪು ನೆನಪು ಕಾಡುತ್ತಲೇ ಇದೆ. ಪುನೀತ್ ರಾಜ್‌ ಕುಮಾರ್ ಸಾವು ಶಾಕ್, ಮರೆಯಲಾಗದ ನೋವು. ಕೋಟಿ ಕೋಟಿ ಅಭಿಮಾನಿಗಳು ಅಪ್ಪುನನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.

ಕರುಣಾನಿಧಿ, MGR ನಿಧನರಾದಗಲೂ ಅಪ್ಪು ನಿಧನ ಸಂದರ್ಭ ಕಂಡ ಭಕ್ತಸಾಗರ ಕಂಡಿರಲಿಲ್ಲ ಎಂದ ನಕ್ಕೀರನ್

46 ವರ್ಷಕ್ಕೆ ಅಪ್ಪು ಗಳಿಸಿದ್ದು ಜನರ ಪ್ರೀತಿ. ಪುನೀತ್ ಎಂದರೆ ಮಗುವಿನಂತಹ ನಿಷ್ಕಲ್ಮಶ ನಗುವೇ ನೆನಪಾಗುತ್ತದೆ. ಅವರ ಅಗಲಿಕೆ ಸತ್ಯ ಸಹಿಸಿಕೊಳ್ಳಲಾಗದ ಸತ್ಯ. ಈಗಾಗಲೇ 11 ಜನ ಅಪ್ಪು ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಸ್ಯಾಂಡಲ್‌ವುಡ್ ಪವರ್‌ಸ್ಟಾರ್ ಅಗಲಿಕೆ ಅವರ ಕುಟುಂಬ, ಆಪ್ತರು, ಸ್ನೇಹಿತರಿಗೆ ದೊಡ್ಡ ನೋವು. ಈ ಸಂದರ್ಭ ಪುನೀತ್‌ಗೆ ಶಿವರಾಜ್‌ ಕುಮಾರ್(Shivarajkumar) ಒಂದು ಟೈಟಲ್ ಕೊಟ್ಟಿದ್ದಾರೆ. ಏನದು ? ಶಿವರಾಜ್‌ಕುಮಾರ್ ಹೇಳಿದ್ದೇನು ?

Related Video