15 ವರ್ಷಗಳ ನಂತ್ರ ಪ್ರಿಯತಮೆ ಮನೆಗೆ ಕಿಚ್ಚ.. ಆಟೋಗ್ರಾಫ್ ದಿನಗಳು! ವಿಡಿಯೋ

15 ವರ್ಷಗಳ ಹಿಂದೆ ಹೋದ ಕಿಚ್ಚ ಸುದೀಪ್/ ಮೈ ಆಟೋಗ್ರಾಫ್ ಚಿತ್ರದ ಸವಿ ಸವಿ ನೆನಪು/ ಚಿತ್ರದ ಶೂಟಿಂಗ್ ತಾಣಕ್ಕೆ ಭೇಟಿ ನೀಡಿ ಹಳೆಯ ನೆನಪು ಮೆಲಕು/  ಕಿಚ್ಚ ಸುದೀಪ್ ರಿಂದಲೇ ವಿವರಣೆ

Share this Video
  • FB
  • Linkdin
  • Whatsapp

ಬೆಂಗಳೂರು/ ಕೇರಳ(ಡಿ. 29) ಕಿಚ್ಚ ಸುದೀಪ್ ಬರೋಬ್ಬರಿ 15 ವರ್ಷಗಳ ಹಿಂದೆ ಹೋಗಿದ್ದಾರೆ. 'ಮೈ ಆಟೋಗ್ರಾಫ್‌' ಸಿನಿಮಾ ಶೂಟಿಂಗ್‌ ನಡೆದ ಸ್ಥಳಕ್ಕೆ ಭೇಟಿ ನೀಡಿ ಹಳೆಯ ದಿನಗಳನ್ನು ಸ್ಮರಿಸಿದ್ದಾರೆ.

ತಪ್ಪು ಮಾಡಿದವರಿಗೆ ಕಿಚ್ಚ ಕೊಟ್ಟ ವಾರ್ನಿಂಗ್ ಹೀಗಿತ್ತು

ಹೌದು.. ಇದು ಲತಿಕಾ ಮನೆ.. ಕೇರಳದಲ್ಲಿನ ಹಳೆಯ ಮನೆಯನ್ನು ಸುದೀಪ್ ತಮ್ಮ ಚಿತ್ರದಲ್ಲಿ ವಿಭಿನ್ನವಾಗಿ ಕಟ್ಟಿಕೊಟ್ಟಿದ್ದರು. ಅಂದಿನ ಘಟನೆಗಳನ್ನು ಕಿಚ್ಚ ಸ್ಮರಿಸಿದ್ದು ನಾವು ಒಮ್ಮೆ ನೋಡಿಕೊಂಡು ಬರೋಣ..

Related Video