ತಪ್ಪು ಮಾಡಿದವರಿಗೆ ಕಿಚ್ಚ ಕೊಡ್ತಾರೆ ವಾರ್ನಿಂಗ್; ಹೆದರಿ ಊರು ಬಿಟ್ಟ ಜನ?

ವಿಷ್ಣುವರ್ಧನ್‌ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ತೆಲುಗು ನಟನ ಬಗ್ಗೆ ಹಾಗೂ ಮಾಗಡಿ ರಸ್ತೆಯಲ್ಲಿ ಪ್ರತಿಮೆಯನ್ನು ಧ್ವಂಸ ಮಾಡಿದವರಿಗೆ ಕಿಚ್ಚ ಸುದೀಪ್‌ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಎರಡೂ ವಿಡಿಯೋದಲ್ಲಿ ಸುದೀಪ್ ಮಾತುಗಳನ್ನು ಕೇಳಿ ಹಲವರು ನಿಜಕ್ಕೂ ಗಾಬರಿಯಾಗಿದ್ದಾರೆ. ಸರ್ ನೀವು ಹೇಳಿದ್ದು ಸರಿ ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನು ಕೇಳವರು ನಿಮ್ಮ ಮಾತು ಕೇಳಿನೇ ಅವರು ತಪ್ಪು ಒಪ್ಪಿಕೊಳ್ಳುತ್ತಾರೆ ಎಂದಿದ್ದಾರೆ.

Share this Video
  • FB
  • Linkdin
  • Whatsapp

ವಿಷ್ಣುವರ್ಧನ್‌ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ತೆಲುಗು ನಟನ ಬಗ್ಗೆ ಹಾಗೂ ಮಾಗಡಿ ರಸ್ತೆಯಲ್ಲಿ ಪ್ರತಿಮೆಯನ್ನು ಧ್ವಂಸ ಮಾಡಿದವರಿಗೆ ಕಿಚ್ಚ ಸುದೀಪ್‌ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಎರಡೂ ವಿಡಿಯೋದಲ್ಲಿ ಸುದೀಪ್ ಮಾತುಗಳನ್ನು ಕೇಳಿ ಹಲವರು ನಿಜಕ್ಕೂ ಗಾಬರಿಯಾಗಿದ್ದಾರೆ. ಸರ್ ನೀವು ಹೇಳಿದ್ದು ಸರಿ ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನು ಕೇಳವರು ನಿಮ್ಮ ಮಾತು ಕೇಳಿನೇ ಅವರು ತಪ್ಪು ಒಪ್ಪಿಕೊಳ್ಳುತ್ತಾರೆ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಸಿ: Asianet Suvarna Entertainment 

Related Video