ಕೊನೆಗೂ ಮದುವೆ ಗುಟ್ಟು ರಟ್ಟು ಮಾಡಿದ ಡಾಲಿ ಧನಂಜಯ್!

ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್ ಅವರು ಸ್ಯಾಂಡಲ್​ವುಡ್​​ನಲ್ಲಿ ಮಿಂಚುತ್ತಿರುವ ಟಾಪ್ ಹೀರೋಗಳಲ್ಲಿ ಒಬ್ಬರು. ಅವರ ಮದುವೆ ಬಗ್ಗೆ ಅವರ ಅಭಿಮಾನಿಗಳಿಗೆ ಹೆಚ್ಚಿನ ಕುತೂಹಲವಿದ್ದು, ಮದುವೆ ಬಗ್ಗೆ ವಿಶೇಷ ಮಾಹಿತಿಯನ್ನು ಧನಂಜಯ್ ಹಂಚಿಕೊಂಡಿದ್ದಾರೆ.

Govindaraj S  | Published: Sep 23, 2022, 9:09 PM IST

ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್ ಅವರು ಸ್ಯಾಂಡಲ್​ವುಡ್​​ನಲ್ಲಿ ಮಿಂಚುತ್ತಿರುವ ಟಾಪ್ ಹೀರೋಗಳಲ್ಲಿ ಒಬ್ಬರು. ಅವರ ಮದುವೆ ಬಗ್ಗೆ ಅವರ ಅಭಿಮಾನಿಗಳಿಗೆ ಹೆಚ್ಚಿನ ಕುತೂಹಲವಿದ್ದು, ಮದುವೆ ಬಗ್ಗೆ ವಿಶೇಷ ಮಾಹಿತಿಯನ್ನು ಧನಂಜಯ್ ಹಂಚಿಕೊಂಡಿದ್ದಾರೆ. ಹೌದು! ಡಾಲಿ ಧನಂಜಯ್​ ಮದುವೆ ಬಗ್ಗೆ ಕೇಳಿದರೆ ಪ್ರಭಾಸ್ ಟಾಪ್ ಬ್ಯಾಚುರಲ್‌ ಹೆಸರು ಹೇಳಿ ತಪ್ಪಿಸಿಕೊಳ್ತಾರೆ. ಪ್ರಭಾಸ್ ಮದುವೆಯಾದ ನಂತರ ನಾನು ಮದುವೆಯಾಗುತ್ತೇನೆ ಎಂದು ಡಾಲಿ ಹೇಳಿದ್ದಾರೆ. ಆದರೂ ಅವರು ಮದುವೆಯಾಗೋ ಹುಡುಗಿ ಬಗ್ಗೆ ಕೆಲವೊಂದು ಕಲ್ಪನೆಗಳನ್ನು ಇಟ್ಟುಕೊಂಡಿದ್ದಾರೆ. ಇನ್ನು ಧನಂಜಯ್ ಅವರ ಮನ್ಸೂನ್ ರಾಗ ಚಿತ್ರಮಂದಿರದಲ್ಲಿ ಸದ್ದು ಮಾಡುತ್ತಿದ್ದು, ರಚಿತಾ ರಾಮ್ ಡಾಲಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Read More...