ನಾನು ದೊಡ್ಡಪ್ಪನ ಮಗ; ರೋಷನ್ ಅಗ್ನಿ ಶ್ರೀಧರ್

ರೋಶನ್ ಅಗ್ನಿ ಶ್ರೀಧರ್ ಮೊದಲ ಬಾರಿಗೆ ಹೆಡ್ ಬುಷ್ ಸಿನಿಮಾ ಮೂಲಕ ಬಣ್ಣ ಹಚ್ಚಿದ್ದಾರೆ. ಅಥ್ಲೀಟ್ ಆಗಿರುವ ರೋಶನ್ ನಟನಾಗಿ ಬದಲಾಗಿದ್ದು ಹೇಗೆ ಎಂದು ವಿವರಿಸಿದ್ದಾರೆ. ಕೆಕೆ ರಾಜ ಪಾತ್ರದಲ್ಲಿ ರೋಶನ್ ನಟಿಸಿದ್ದಾರೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್ ವುಡ್‌ನಲ್ಲಿ ಮತ್ತೊಂದು ನಿರೀಕ್ಷೆಯ ಸಿನಿಮಾ ರಿಲೀಸ್ ಗೆ ಸಜ್ಜಾಗಿದೆ. ಹೌದು ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾ ಅದ್ದೂರಿಯಾಗಿ ಅಭಿಮಾನಿಗಳ ಮುಂದೆ ಬರ್ತಿದೆ. ಹೆಡ್ ಬುಷ್ ಮಾಡಿ ಡಾನ್ ಜಯರಾಜ್ ಬಗ್ಗೆ ಇರುವ ಸಿನಿಮಾ. ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ್ ಮಿಂಚಿದ್ದಾರೆ. ಅಂದಹಾಗೆ ಈ ಸಿನಿಮಾದ ಜಯರಾಜ್ ಆಪ್ತ ಬಚ್ಚನ್ ಪುತ್ರ ರೋಶನ್ ಅಗ್ನಿ ಶ್ರೀಧರ್ ಮಾತನಾಡಿದ್ದಾರೆ. ರೋಶನ್ ಮೊದಲ ಬಾರಿಗೆ ಹೆಡ್ ಬುಷ್ ಸಿನಿಮಾ ಮೂಲಕ ಬಣ್ಣ ಹಚ್ಚಿದ್ದಾರೆ. ಚಿತ್ರದ ಬಗ್ಗೆ ರೋಶನ್ ಮಾತನಾಡಿದ್ದಾರೆ. ಅಥ್ಲೀಟ್ ಆಗಿರುವ ರೋಶನ್ ನಟನಾಗಿ ಬದಲಾಗಿದ್ದು ಹೇಗೆ ಎಂದು ವಿವರಿಸಿದ್ದಾರೆ. ಕೆಕೆ ರಾಜ ಪಾತ್ರದಲ್ಲಿ ರೋಶನ್ ನಟಿಸಿದ್ದಾರೆ. ಡಾನ್ ಜಯರಾಜ್ ಬಲಗೈ ಬಂಟ ಕೆಕೆ ರಾಜ. ಆ ಪಾತ್ರದಲ್ಲಿ ರೋಶನ್ ನಟಿಸಿದ್ದಾರೆ.

Related Video