Asianet Suvarna News Asianet Suvarna News

ಕೈಯಲ್ಲಿ ಗನ್ ಹಿಡಿದು ಶೂಟ್ ಮಾಡಿದ ಯಶ್: ರಾಕಿ ಭಾಯ್ ಫೈರಿಂಗ್ ವೀಡಿಯೋ ವೈರಲ್!

ರಾಕಿಂಗ್ ಸ್ಟಾರ್ ಯಶ್ ಗುರಿ ಇಟ್ರೆ ಮಿಸ್ ಆಗೋಕೆ ಚಾನ್ಸೇ ಇಲ್ಲ. ಕೆಜಿಎಫ್‌ನಿಂದ ಯಶ್ ಆ ಗುರಿ ತಲುಪಿದ್ದನ್ನ ನಾವು ನೀವೆಲ್ಲಾ ನೋಡಿದ್ದೇವೆ. ಅದೇ ಕೆಜಿಎಫ್‌ನಲ್ಲಿ ರಾಕಿ ಭಾಯ್ ದೊಡ್ಡಮ್ಮ ಅನ್ನೋ ಗನ್ ಹಿಡಿದು ಶೂಟ್ ಮಾಡಿದ್ದನ್ನ ನೋಡಿ ನೀವೆಲ್ಲಾ ಎಂಜಾಯ್ ಮಾಡಿದ್ರಿ. 

ರಾಕಿಂಗ್ ಸ್ಟಾರ್ ಯಶ್ ಗುರಿ ಇಟ್ರೆ ಮಿಸ್ ಆಗೋಕೆ ಚಾನ್ಸೇ ಇಲ್ಲ. ಕೆಜಿಎಫ್‌ನಿಂದ ಯಶ್ ಆ ಗುರಿ ತಲುಪಿದ್ದನ್ನ ನಾವು ನೀವೆಲ್ಲಾ ನೋಡಿದ್ದೇವೆ. ಅದೇ ಕೆಜಿಎಫ್‌ನಲ್ಲಿ ರಾಕಿ ಭಾಯ್ ದೊಡ್ಡಮ್ಮ ಅನ್ನೋ ಗನ್ ಹಿಡಿದು ಶೂಟ್ ಮಾಡಿದ್ದನ್ನ ನೋಡಿ ನೀವೆಲ್ಲಾ ಎಂಜಾಯ್ ಮಾಡಿದ್ರಿ. ಇದೀಗ ಅಂತದ್ದೆ ಮತ್ತೊಂದು ದೊಡ್ಡಮ್ಮನನ್ನ ಹಿಡಿದುಕೊಂಡು ಈ ಫೈಯರ್ ಬ್ರ್ಯಾಂಡ್ ಯಶ್ ಫೈಯರ್ ಮಾಡಿದ್ದಾರೆ. ಯಶ್ ಇತ್ತೀಚೆಗೆ ಕುಟುಂಬ ಸಮೇತರಾಗಿ ಫಾರಿನ್ ಟ್ರಿಪ್ ಹೋಗಿದ್ರು. ಆಗ ಪಪ್ಜಿ ಗೇಮ್ ರೀತಿ ಇರೋ ಗನ್ ಫೈರಿಂಗ್ ಗೇಮ್ಅನ್ನ ಯಶ್ ಟ್ರೈ ಮಾಡಿದ್ದಾರೆ. ತಾನು ಇಟ್ಟು ಗುರಿ ಮಿಸ್ ಆಗದಂತೆ ಫೈರಿಂಗ್ ಮಾಡಿರೋ ರಾಕಿಯ ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainmen