Rishab Shetty: ರಿಷಬ್ ಶೆಟ್ಟಿ ಜೀವನ ಬದಲಿಸಿದ ಕಾಂತಾರ: ಈಗ ಡಿವೈನ್ ಸ್ಟಾರ್ ಸಂಭಾವನೆ ಎಷ್ಟು ಗೊತ್ತಾ?

ಕಾಂತಾರ ಸಿನಿಮಾ ಬಳಿಕ ಮೊದಲ ರಿಷಬ್ ಶೆಟ್ಟಿಯನ್ನು ಇಡೀ ದೇಶವೇ  ಕೊಂಡಾಡುತ್ತಿದೆ. ಹೀಗಾಗಿ ರಿಷಬ್ ಸಂಭಾವನೆ ವಿಷಯದಲ್ಲೂ ದೊಡ್ಡ ಬದಲಾವಣೆ ಆಗಿದೆ.

Share this Video
  • FB
  • Linkdin
  • Whatsapp

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಪಕ್ಕಾ ಸಿನಿಮಾ ಕಸಬುದಾರ. ಶೆಟ್ರು ಗುರಿ ಇಟ್ರೆ ಆ ಬಾಕ್ಸಾಫೀಸ್ ಚಿನ್ನದ ಗೊಂಜಲು ಮಿಸ್ ಆಗೋ ಚಾನ್ಸೆ ಇಲ್ಲ. ಆ ಮಟ್ಟಕ್ಕೆ ಅವರ ಸಿನಿಮಾಗಳು ಪ್ರೇಕ್ಷಕರ ಮನಸ್ಸು ಗೆಲ್ಲುತ್ತೆ. ಈಗ ಕಾಂತಾರ ಸಕ್ಸಸ್ ರಿಷಬ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದೆ. ಹೀಗಾಗಿ ರಿಷಬ್ ಸಿನಿಮಾ ಮಾಡೋಕೆ ದೊಡ್ಡ ನಿರ್ಮಾಣ ಸಂಸ್ಥೆಗಳು ಹಿಂದೆ ಬಿದ್ದಿವೆ. ರಿಷಬ್ ಕೂಡ ದೊಡ್ಡ ನಿರ್ಮಾಣ ಸಂಸ್ಥೆಗಳ ಜೊತೆ ಸಿನಿಮಾ ಮಾಡೋದು ನಿಶ್ಚಿತಾ. ಹೀಗಾಗಿ ರಿಷಬ್ ಸಂಭಾವನೆ ಕೂಡ ಮೂರು ಪಟ್ಟು ಹೆಚ್ಚಾಗಿದೆ.

BBK9 ತಪ್ಪು ಒಪ್ಪಿಕೊಳ್ಳಲು ಕಷ್ಟವಾಗುತ್ತೆ; ರೂಪೇಶ್ ರಾಜಣ್ಣಗೆ ಕ್ಲಾಸ್ ...

Related Video