‘ಕಾಂತಾರ 2’ ಸಿನಿಮಾಗೆ ಬೇಕು ವೀರೇಂದ್ರ ಹೆಗ್ಗಡೆ ಅನುಮತಿ: ಈ ಕುರಿತು ದೈವ ಹೇಳಿದ್ದೇನು?

ಕಾಂತಾರ -2 ಸಿನಿಮಾ ಮಾಡಲು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅನುಮತಿಯಿದ್ರೆ ಮಾತ್ರ ಸಾಧ್ಯ ಅನ್ನೋ ಸುದ್ದಿ ಕರಾವಳಿ ಕಡಲ ತೀರದಿಂದ ಬಂದಿದೆ. 
 

Share this Video
  • FB
  • Linkdin
  • Whatsapp

ರಿಷಬ್ ಶೆಟ್ಟಿ ಕುಟುಂಬ ಕಾಂತಾರ-2 ಸಿನಿಮಾ ಮಾಡೋಕೆ ದೈವದ ಬಳಿ ಕೇಳಿದ್ರು. ಅಣ್ಣಪ್ಪ ದೈವ ನೀವು 100 ಪಟ್ಟು ಯೋಚನೆ ಮಾಡಿ ಕಾಂತಾರ-2 ಮಾಡಿ ಅಂತ ನುಡಿ ಕೊಟ್ಟಿತ್ತಂತೆ. ಅಷ್ಟೆ ಅಲ್ಲ ಇದರ ಮುಂದುವರೆದ ಭಾಗವಾಗಿ ಈಗ ಕಾಂತಾರ-2 ಮಾಡಲು ಧರ್ಮಸ್ಥಳದ ಶ್ರೀಮಂಜುನಾಥನ ಬಳಿ ಬೇಡಿಕೊಳ್ಳಬೇಕು. ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಅನುಮತಿ ಪಡೆದಿರಬೇಕು ದೈವ ಹೇಳಿದೆಯಂತೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ರಿಷಬ್ ಶೆಟ್ಟಿ ಮೇಲೆ ನನಗೆ ಹೊಟ್ಟೆಕಿಚ್ಚು' ಎಂದ ನವಾಝುದ್ದೀನ್ ಸಿದ್ದಿಕಿ; ಕಾಂತಾರ ಶಿವನ ರಿಯಾಕ್ಷನ್ ವೈರಲ್


Related Video