Asianet Suvarna News Asianet Suvarna News

ಕಲರಿಪಯಟ್ಟು, ಕುದುರೆ ಸವಾರಿ ಕಲಿಕೆಯಲ್ಲಿ ರಿಷಬ್‌ ಶೆಟ್ರು: ಯಾಕೆ ಗೊತ್ತಾ ?

ಕಾಂತಾರಾ 2 ಸಿನಿಮಾಗಾಗಿ ನಟ ರಿಷಬ್‌ ಶೆಟ್ಟಿ ಕಲರಿಪಯಟ್ಟು ಕಲೆ ಮತ್ತು ಕುದುರೆ ಸವಾರಿಯನ್ನು ಕಲಿಯುತ್ತಿದ್ದಾರಂತೆ. 
 

First Published Jun 24, 2023, 11:27 AM IST | Last Updated Jun 24, 2023, 11:27 AM IST

ಕಾಂತಾರಾ 2 ಸಿನಿಮಾ ಬಗ್ಗೆ ಭರ್ಜರಿ ಸುದ್ದಿಯೊಂದು ಹೊರಬದ್ದಿದೆ. ಈ ಸಿನಿಮಾಗಾಗಿ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಕಲರಿಪಯಟ್ಟು ಕಲೆ ಮತ್ತು ಕುದುರೆ ಸವಾರಿಯನ್ನು ಕಲಿಯುತ್ತಿದ್ದಾರಂತೆ. ಕಾಂತಾರ 2 ಸಿನಿಮಾ ಸೀಕ್ವೆಲ್ ಅಲ್ಲ 'ಕಾಂತಾರ'ದ ಮೊದಲ ಭಾಗ ಪ್ರೀಕ್ವೆಲ್ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಈಗಾಗಲೇ ಘೋಷಿಸಿದ್ದಾರೆ. ಹಾಗಾಗಿ ನಟ ಈ ಕಲೆ ಮತ್ತು ಕುದುರೆ ಸವಾರಿಯನ್ನು ಕಲಿಯುತ್ತಿದ್ದಾರಂತೆ. ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾ 450 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಗಳಿಸಿತ್ತು. ಅದೇ ರೀತಿ ಕಾಂತಾರ 2 ಕೂಡ ಹಿಸ್ಟರಿ ಕ್ರಿಯೇಟ್ ಮಾಡಲೇಬೇಕು ಅಂತಾ ರಿಷಬ್ ಪಣ ತೊಟ್ಟಂತೆ ಕಾಣುತ್ತಿದೆ.

ಇದನ್ನೂ ವೀಕ್ಷಿಸಿ: Rajamouli: ಮಹಾಭಾರತ ಸಿನಿಮಾ ಕನಸಿನಲ್ಲಿ ರಾಜಮೌಳಿ: ಈ ಬಗ್ಗೆ ವಿಜಯೇಂದ್ರ ಪ್ರಸಾದ್ ಹೇಳಿದ್ದೇನು?