Asianet Suvarna News Asianet Suvarna News

'ಕಬ್ಜ' ಟೀಸರ್ 'ಕೆಜಿಎಫ್‌'ಗೆ ಹೋಲಿಕೆ; ರಿಯಲ್ ಸ್ಟಾರ್ ಉಪೇಂದ್ರ ರಿಯಾಕ್ಷನ್ ಹೀಗಿತ್ತು

ರಿಯಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಜನ್ಮದ ದಿನದ ಒಂದು ದಿನ ಮೊದಲೇ ಕಬ್ಜ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಕಬ್ಜ ಟೀಸರ್ ಸಿಕ್ಕಾಪಟ್ಟೆ ವೈರಲ್ ಆಗಿದೆ.ಟೀಸರ್ ರಿಲೀಸ್ ಆಗುತ್ತಿದ್ದಂತೆ ಕೆಜಿಎಫ್  ಚಿತ್ರಕ್ಕೆ ಹೋಲಿಸುತ್ತಿರುದು ಮಾಡಲಾಗಿದೆ. ಈ ಬಗ್ಗೆ ರಿಯಲ್ ಸ್ಟಾರ್ ಪ್ರತಿಕ್ರಿಯೆ ನೀಡಿದ್ದಾರೆ. 

ರಿಯಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಜನ್ಮದ ದಿನದ ಒಂದು ದಿನ ಮೊದಲೇ ಕಬ್ಜ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಕಬ್ಜ ಟೀಸರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜೊತೆಗೆ ಉಪೇಂದ್ರ ನಿರ್ದೇಶನದ ಯು ಐ ಸಿನಿಮಾದ ಸ್ಪೆಷಲ್ ವೀಡಿಯೋ ರಿಲೀಸ್ ಆಗಿದೆ. ಕೆಪಿ ಶ್ರೀಕಾಂತ್ ನಿರ್ಮಾಣದ ಯು ಐ ಸಿನಿಮಾದ ಈ ವೀಡಿಯೋ ಸಖತ್ ಇಂಟ್ರೆಸ್ಟಿಂಗ್. ಕಬ್ಜ ಟೀಸರ್ ರಿಲೀಸ್ ಆಗುತ್ತಿದ್ದಂತೆ ಕೆಜಿಎಫ್  ಚಿತ್ರಕ್ಕೆ ಹೋಲಿಸುತ್ತಿರುದು ಮಾಡಲಾಗಿದೆ. ಈ ಬಗ್ಗೆ ರಿಯಲ್ ಸ್ಟಾರ್ ಪ್ರತಿಕ್ರಿಯೆ ನೀಡಿದ್ದು ತುಂಬಾ ಖುಷಿ ಆಗುತ್ತಿದೆ ಎಂದು ಹೇಳದ್ದಾರೆ. ಕೆಜಿಎಫ್ ತರಹ ಇನ್ನೊಂದು ಸಿನಿಮಾ ಬರ್ತಿದೆ ಅಂದರೆ, ಅದು ಹೆಮ್ಮೆ ಅಲ್ಲವೆ? ಆದರೂ, ಈ ಸಿನಿಮಾ ಬೇರೆ ರೀತಿ ಇದೆ. ಕಬ್ಜ ಸಿನಿಮಾ ನೋಡಿದಾಗ ಗೊತ್ತಾಗುತ್ತದೆ. ಅಲ್ಲಿವರೆಗೂ ಕಾಯ್ತಾ ಇರಬೇಕು ಎಂದು ಉಪೇಂದ್ರ ಹೇಳಿದ್ರು. 

Video Top Stories