'ಕಾಸ್ಟ್ಯೂಮ್ ಇಮ್ಯಾಜಿನೇಷನ್ ತಪ್ಪಾಯ್ತು': ಕೋಲುಮಂಡೆ ಸಾಂಗ್ ಬಗ್ಗೆ ಚಂದನ್ ಹೇಳಿದ್ದಿಷ್ಟು

ರ‍್ಯಾಪರ್ ಚಂದನ್ ಶೆಟ್ಟಿ ಮತ್ತೊಮ್ಮೆ ಕೋಲು ಮಂಡೆ ಸಾಂಗ್ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಕ್ಲಿಕ್ ಗಿಟ್ಟಿಸಿದ ಹಾಡು ಯೂತ್‌ಗೆ ಇಷ್ಟವಾದರೂ ಇದೀಗ ವಿವಾದ ಸೃಷ್ಟಿಸಿದೆ. ಈ ಬಗ್ಗೆ ಚಂದನ್ ಶೆಟ್ಟಿ ಏನ್ ಹೇಳ್ತಾರೆ ಕೇಳಿ

Share this Video
  • FB
  • Linkdin
  • Whatsapp

ರ‍್ಯಾಪರ್ ಚಂದನ್ ಶೆಟ್ಟಿ ಮತ್ತೊಮ್ಮೆ ಕೋಲು ಮಂಡೆ ಸಾಂಗ್ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಕ್ಲಿಕ್ ಗಿಟ್ಟಿಸಿದ ಹಾಡು ಯೂತ್‌ಗೆ ಇಷ್ಟವಾದರೂ ಇದೀಗ ವಿವಾದ ಸೃಷ್ಟಿಸಿದೆ. ಈ ಬಗ್ಗೆ ಚಂದನ್ ಶೆಟ್ಟಿ ಏನ್ ಹೇಳ್ತಾರೆ ಕೇಳಿ

ಸಂಕಮ್ಮ ಅವರಿಗೆ ಹಾಕಿದ ವಸ್ತ್ರ ಸರಿ ಇಲ್ಲ. ಸಂಕಮ್ಮ ಹಾಗಿರಲಿಲ್ಲ, ಅವರು ಆ ರೀತಿ ಬಟ್ಟೆ ಹಾಕುತ್ತಿರಲಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ. ಈಗಾಗಲೇ ವಿಡಿಯೋ ಯೂಟ್ಯೂಬ್‌ನಿಂದ ಡಿಲೀಟ್ ಆಗಿದೆ.

'ಕೋಲುಮಂಡೆ' ಹಾಡು ಅಶ್ಲೀಲ; ಚಂದನ್ ಶೆಟ್ಟಿ ವಿರುದ್ಧ ಮತ್ತೊಂದು ಆರೋಪ!

ಆದರೆ ಕಾಸ್ಟ್ಯೂಮ್ ಡಿಸೈನಲ್ಲಾದ ಮಿಸ್ಟೇಕ್‌ನಿಂದ ಈ ರೀತಿ ಆಗಿದೆ ಎಂದು ಚಂದನ್ ಶೆಟ್ಟಿ ಹೆಳಿದ್ದಾರೆ. ಹಾಗೆಯೇ ತಮ್ಮ ತಪ್ಪಿಗಾಗಿ ಕ್ಷಮೆ ಯಾಚಿಸಿದ್ದಾರೆ. ಇಲ್ಲಿ ನೋಡಿ ವಿಡಿಯೋ

Related Video