Asianet Suvarna News Asianet Suvarna News

ಸಾಲದಿಂದಲೇ ಸಿದ್ಧವಾಗಿತ್ತು ಬಾಹುಬಲಿ ಸಿನಿಮಾ: 300 ರಿಂದ 400 ಕೋಟಿ ಸಾಲಕ್ಕೆ ಮೌಳಿ ಕಾರಣ !

ರಾಜಮೌಳಿಗಾಗಿ 300 ಕೋಟಿ ಸಾಲದ ಕಥೆ ಹೇಳಿದ ರಾಣಾ.!
ಬಾಹುಬಲಿ ಸಿನಿಮಾ ಸಿದ್ಧವಾಗಿದ್ದು ಸಾಲದ ಹಣದಲ್ಲಿ.!
ಬಾಹುಬಲಿಗಾಗಿ ಎಷ್ಟು ಬಡ್ಡಿ ಕಟ್ಟಿದ್ದಾರೆ ಗೊತ್ತಾ ಮೌಳಿ ಟೀಂ?

ಎಸ್.ಎಸ್ ರಾಜಮೌಳಿ, ರಾಣ ದಗ್ಗುಭಾಟಿ. ಇವರಿಬ್ಬರದ್ದು ಬಾಹುಬಲಿ ಸಂಬಂಧ. ಬಾಹುಬಲಿ ಸಿನಿಮಾದಲ್ಲಿ ರಾಣಾ ದಗ್ಗುಭಾಟಿಯನ್ನ ಬಾಹುಬಲಿ ಎದುರು ಬಲ್ಲಾಳದೇವನನ್ನಾಗಿ ನಿಲ್ಲಿಸಿ ಗೆದ್ದ ಕೀರ್ತಿ ಎಸ್ ಎಸ್ ರಾಜಮೌಳಿಯದ್ದು. ಇಂದು ರಾಣದಗ್ಗುಭಾಟಿ ಏನಾದ್ರು ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿದ್ದಾರೆ ಅಂದ್ರೆ ಅದಕ್ಕೆ ಒನ್ ಆಫ್ ದಿ ರೀಷನ್ ಬಾಹುಬಲಿ ಸಿನಿಮಾ ಮತ್ತು, ಬಲ್ಲಾಳದೇವ ಕ್ಯಾರೆಕ್ಟರ್ ಗೀಚಿದ್ದ ನಿರ್ದೇಶಕ ರಾಜಮೌಳಿ. ಇದೀಗ ಇದೇ ಜಕ್ಕಣ್ಣ ರಾಜಮೌಳಿಯನ್ನ ನಂಬಿ 300 ರಿಂದ 400 ಕೋಟಿ ರೂಪಾಯಿ ಸಾಲ ಮಾಡಿದ್ದ ಕತೆಯನ್ನ ತೆರೆದಿಟ್ಟಿದ್ದಾರೆ ಬಲ್ಲಾಳ ದೇವ ರಾಣಾ.

ಇದನ್ನೂ ವೀಕ್ಷಿಸಿ: ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್‌ಗೆ ಹುಟ್ಟುಹಬ್ಬ: KGF ಶಿಲ್ಪಿ ಜನ್ಮದಿನಕ್ಕೆ ಸಿಕ್ತು 'ಸಲಾರ್' ಸರ್ಪ್ರೈಸ್!