ನರೇಶ್‌ ಹೇಳ್ದಂತೆ ಪವಿತ್ರಾ ಲೋಕೇಶ್ ಕೇಳ್ತಿದ್ದಾರೆ? ರಮ್ಯಾ ರಘುಪತಿಗೆ ಖಡಕ್ ಟಾಂಗ್!

ಮಾಧ್ಯಮಗಳಲ್ಲಿ ರಮ್ಯಾ ರಘುಪತಿ ನೀಡಿದ ಹೇಳಿಕೆಗಳನ್ನು ನೋಡಿ ಪವಿತ್ರಾ ಲೋಕೇಶ್ ಶಾಕ್ ಆಗಿದ್ದಾರೆ. ಹೀಗಾಗಿ ಮೈಸೂರು ಸೈಬರ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ರಮ್ಯಾ ರಘುಪತಿ ಮನಸ್ಥಿತಿ ಸರಿ ಇಲ್ಲ ಅವರು ಮೊದಲು ಅವರ ಗಂಡನನ್ನು ಸರಿ ಮಾಡಿಕೊಳ್ಳಲಿ ಆನಂತರ ನನ್ನ ಬಗ್ಗೆ ಮಾತನಾಡಲಿ ಸುಮ್ಮನೆ ಆಪಾಧನೆ ಮಾಡಬಾರದು ಎಂದು ಪವಿತ್ರಾ ಲೋಕೇಶ್ ಮಾತನಾಡಿದ್ದಾರೆ.  
 
Share this Video
  • FB
  • Linkdin
  • Whatsapp

ಮಾಧ್ಯಮಗಳಲ್ಲಿ ರಮ್ಯಾ ರಘುಪತಿ ನೀಡಿದ ಹೇಳಿಕೆಗಳನ್ನು ನೋಡಿ ಪವಿತ್ರಾ ಲೋಕೇಶ್ ಶಾಕ್ ಆಗಿದ್ದಾರೆ. ಹೀಗಾಗಿ ಮೈಸೂರು ಸೈಬರ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ರಮ್ಯಾ ರಘುಪತಿ ಮನಸ್ಥಿತಿ ಸರಿ ಇಲ್ಲ ಅವರು ಮೊದಲು ಅವರ ಗಂಡನನ್ನು ಸರಿ ಮಾಡಿಕೊಳ್ಳಲಿ ಆನಂತರ ನನ್ನ ಬಗ್ಗೆ ಮಾತನಾಡಲಿ ಸುಮ್ಮನೆ ಆಪಾಧನೆ ಮಾಡಬಾರದು ಎಂದು ಪವಿತ್ರಾ ಲೋಕೇಶ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video