ಶಿವಾಜಿ ಸೂರತ್ಕಲ್ 2; ಕಳ್ಳ-ಪೊಲೀಸ್ ಆಟದಲ್ಲಿ ಕಳ್ಳನೂ ಅವ್ನೆ ಪೊಲೀಸ್ ಕೂಡ ಅವ್ನೆ

ಶಿವಾಜಿ ಸೂರತ್ಕಲ್, ಕಳೆದ ಎರಡು ವರ್ಷದ ಹಿಂದೆ ಬಿಡುಗಡೆ ಆದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ನಟ ರಮೇಶ್ ಅರವಿಂದ್ ಅವ್ರನ್ನ ಡಿಟೆಕ್ಟಿವ್ ಪಾತ್ರದಲ್ಲಿ ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ರು. ಶಿವಾಜಿ ಪ್ರಕರಣವನ್ನ ಬೇದಿಸುವ ಸ್ಟೈಲ್ ಕಂಡು ಫಿದಾ ಆಗಿದ್ರು. 

First Published Sep 11, 2022, 3:05 PM IST | Last Updated Sep 11, 2022, 3:05 PM IST

ಶಿವಾಜಿ ಸೂರತ್ಕಲ್, ಕಳೆದ ಎರಡು ವರ್ಷದ ಹಿಂದೆ ಬಿಡುಗಡೆ ಆದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ನಟ ರಮೇಶ್ ಅರವಿಂದ್ ಅವ್ರನ್ನ ಡಿಟೆಕ್ಟಿವ್ ಪಾತ್ರದಲ್ಲಿ ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ರು. ಶಿವಾಜಿ ಪ್ರಕರಣವನ್ನ ಬೇದಿಸುವ ಸ್ಟೈಲ್ ಕಂಡು ಫಿದಾ ಆಗಿದ್ರು. ಈಗ ಮತ್ತೊಮ್ಮೆ ಶಿವಾಜಿ ಎಂಟ್ರಿಕೊಟ್ಟಿದ್ದಾನೆ ಅದೇ ಕೇಸ್ ನಂಬರ್ 131 ಮೂಲಕ. ಶಿವಾಜಿ ಸೂರತ್ಕಲ್ ಪಾರ್ಟ್2 ಚಿತ್ರದ ಟೀಸರ್ ಬಿಡುಗಡೆ ಆಗಿದ್ದು ಟೀಸರ್ ಕೂಡ ಸಖತ್ ಕ್ಯೂರಿಯಸ್ ಹುಟ್ಟಿಸುವ ಹಾಗಿದೆ. ಚಿತ್ರದಲ್ಲಿ ಈ ಬಾರಿ ಮೇಘನಾಗಾಂವ್ಕರ್ , ನಾಸರ್ , ವಿನಾಯಕ್ ಜೋಶಿ, ರಾಧಿಕಾ ನಾರಾಯಣ್ ಇನ್ನೂ ಅನೇಕರು ಸಾಥ್ ಕೊಟ್ಟಿದ್ದಾರೆ. ಚಿತ್ರವನ್ನ ಆಕಾಶ್ ಶ್ರೀವತ್ಸ ನಿರ್ದೇಶನ ಮಾಡಿದ್ದು ಅಂಜನಾದ್ರಿ ಸಿನಿ ಕ್ರಿಯೇಷನ್ ನಲ್ಲಿ ಸಿನಿಮಾ ನಿರ್ಮಾಣ ಆಗಿದೆ.