ರವಿಯಣ್ಣ ಅಂದ್ರೆ ಭಯ; ರಮೇಶ್ ಅರವಿಂದ್ ಸಲ್ಮಾನ್ ಆರ್‌ಜಿವಿ ಮಾತ್ರ ಸಿನಿಮಾ ನೋಡಿದ್ದಾರೆ ಎಂದ ಸುದೀಪ್

ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾವನ್ನು ಚಿತ್ರರಂಗದಲ್ಲಿ ಕೆಲವೇ ಕೆಲವರು ನೋಡಿದ್ದಾರೆ. ಬಾಲಿವುಡ್‌ ಸಲ್ಮಾನ್ ಖಾನ್ ಅವರು ಸಣ್ಣ ಪುಟ್ಟ ವಿಡಿಯೋ ಮೂಲಕ ಅನೇಕ ದೃಶ್ಯಗಳನ್ನು ನೋಡಿದ್ದಾರೆ ಆದರೆ ರಮೇಶ್ ಅರವಿಂದ್ ಮತ್ತು ಆರ್‌ಜಿವಿ ಸಂಪೂರ್ಣ ಸಿನಿಮಾವನ್ನು ವೀಕ್ಷಿಸಿದ್ದಾರೆ. ರವಿಯಣ್ಣನಿಗೆ ತೋರಿಸಬೇಕು ಅಂತ ಆಸೆ ಇದೆ ಆದರೆ ಅವರು ಬೈತ್ತಾರೆ ಇಲ್ಲ ಅಂದ್ರೆ ಕಥೆ ಬದಲಾಯಿಸುತ್ತಾರೆ ಅನ್ನೋ ಭಯ ಇದೆ ಎಂದಿದ್ದಾರೆ ಸುದೀಪ್.
 
First Published Jun 27, 2022, 11:25 AM IST | Last Updated Jun 27, 2022, 11:25 AM IST

ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾವನ್ನು ಚಿತ್ರರಂಗದಲ್ಲಿ ಕೆಲವೇ ಕೆಲವರು ನೋಡಿದ್ದಾರೆ. ಬಾಲಿವುಡ್‌ ಸಲ್ಮಾನ್ ಖಾನ್ ಅವರು ಸಣ್ಣ ಪುಟ್ಟ ವಿಡಿಯೋ ಮೂಲಕ ಅನೇಕ ದೃಶ್ಯಗಳನ್ನು ನೋಡಿದ್ದಾರೆ ಆದರೆ ರಮೇಶ್ ಅರವಿಂದ್ ಮತ್ತು ಆರ್‌ಜಿವಿ ಸಂಪೂರ್ಣ ಸಿನಿಮಾವನ್ನು ವೀಕ್ಷಿಸಿದ್ದಾರೆ. ರವಿಯಣ್ಣನಿಗೆ ತೋರಿಸಬೇಕು ಅಂತ ಆಸೆ ಇದೆ ಆದರೆ ಅವರು ಬೈತ್ತಾರೆ ಇಲ್ಲ ಅಂದ್ರೆ ಕಥೆ ಬದಲಾಯಿಸುತ್ತಾರೆ ಅನ್ನೋ ಭಯ ಇದೆ ಎಂದಿದ್ದಾರೆ ಸುದೀಪ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment