ಅವನೇ ಶ್ರೀಮನ್ನಾರಾಯಣ ಸುತ್ತ ಈ ವಿವಾದವೇಕೆ?

ಅವನೇ ಶ್ರೀಮನ್ನಾರಾಯಣ ಕದ್ದ ಮಾಲಾ? ಅಥವಾ ಹಾಲಿವುಡ್ ನಿಂದ ಸ್ಫೂರ್ತಿ ತೆಗೆದುಕೊಂಡ ಚಿತ್ರನಾ? ಅಂತೆಲ್ಲಾ ಅನುಮಾನಗಳು ಶುರುವಾಗಿದೆ. ಹಾಗಾದ್ರೆ ಏನಿದರ ಅಸಲಿ ಗುಟ್ಟು? ಚಿತ್ರದ ಟ್ರೇಲರ್ ಗೆ ಸಿಕ್ಕ ಪ್ರಶಂಸೆ ಏನು? ಇಲ್ಲಿದೆ ನೋಡಿ. 

Share this Video
  • FB
  • Linkdin
  • Whatsapp

'ಅವನೇ ಶ್ರೀಮನ್ನಾರಾಯಣ' ಇಡೀ ಭಾರತೀಯ ಸಿನಿಮಾರಂಗದಲ್ಲೇ ಸಖತ್ ಟಾಕ್ ಹುಟ್ಟುಹಾಕಿರೋ ಚಿತ್ರ. ಸಿನಿಮಾ ಮೇಕಿಂಗ್ ,ಕ್ವಾಲಿಟಿ ಪ್ರೊಡಕ್ಷನ್, ಜಿಎಫ್ ಎಕ್ಸ್ ಹೀಗೆ ಎಲ್ಲಾ ಆಂಗಲ್ ನಲ್ಲಿಯೂ ದಕ್ಷಿಣ ಸ್ಟಾರ್ ಗಳನ್ನ ಇಂಪ್ರೆಸ್ ಮಾಡ್ತಿದೆ ಚಿತ್ರ.

ಚಾಲೆಂಜಿಂಗ್ ಸ್ಟಾರ್‌ಗೆ ಇದೆಂಥಾ ಚಾಲೆಂಜ್‌! ಹೇಗೆ ತಗೋತಾರೆ ದರ್ಶನ್?

ಆದ್ರೆ ಈ ಮಧ್ಯೆ ಅವನೇ ಶ್ರೀಮನ್ನಾರಾಯಣ ಕದ್ದ ಮಾಲಾ? ಅಥವಾ ಹಾಲಿವುಡ್ ನಿಂದ ಸ್ಫೂರ್ತಿ ತೆಗೆದುಕೊಂಡ ಚಿತ್ರನಾ? ಅಂತೆಲ್ಲಾ ಅನುಮಾನಗಳು ಶುರುವಾಗಿದೆ. ಹಾಗಾದ್ರೆ ಏನಿದರ ಅಸಲಿ ಗುಟ್ಟು? ಚಿತ್ರದ ಟ್ರೇಲರ್ ಗೆ ಸಿಕ್ಕ ಪ್ರಶಂಸೆ ಏನು? ಇಲ್ಲಿದೆ ನೋಡಿ. 

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ 

Related Video