ಅಪ್ಪು ಕರ್ನಾಟಕ ರತ್ನ: ಸಮಾಧಿಗೆ ರಾಘಣ್ಣ ಪೂಜೆ

ಪುನೀತ್‌ ಗೆ ಕರ್ನಾಟಕ ರನ್ನ ಪ್ರಶಸ್ತಿ ಪ್ರದಾನ ಹಿನ್ನೆಲೆ ಅಪ್ಪು ಸಮಾಧಿಗೆ ರಾಘವೇಂದ್ರ ರಾಜ್‌ಕುಮಾರ್‌ ಪೂಜೆಯನ್ನು ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಇಂದು ಪುನೀತ್‌ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಹೀಗಾಗಿ ಅಪ್ಪು ಸಮಾಧಿಗೆ ರಾಘವೇಂದ್ರ ರಾಜ್‌ಕುಮಾರ್‌ ಪೂಜೆಯನ್ನು ಮಾಡಿದ್ದು, ಸಮಾಧಿ ಪೂಜೆ ಬಳಿಕ ನಾಡ ಧ್ವಜವನ್ನು ಹಾರಿಸಿದ್ದಾರೆ. ಸಂಜೆ 4 ಗಂಟೆಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, 200ಕ್ಕೂ ಹೆಚ್ಚು ವಿವಿಐಪಿ, ವಿಐಪಿಗಳು ಭಾಗಿಯಾಗುವ ಸಾಧ್ಯತೆಯಿದೆ. ಸಿನಿರಂಗದವರಿಗೆ ಸುಮಾರು 100 ಸೀಟ್‌ಗಳನ್ನುಕಾರ್ಯಕ್ರಮದಲ್ಲಿ ಕಾಯ್ದಿರಿಸಲಾಗಿದೆ.

ರಶ್ಮಿಕಾಗೆ ಮಾತ್ರವಲ್ಲ, ಸುಧಾರಾಣಿಗೂ ಇನ್ಸ್ಟಾದಲ್ಲಿ ಮಿಲಿಯನ್‌ಗಟ್ಟಲೆ ಫಾಲೋಯರ್ಸ್!

Related Video