Radhika Kumaraswamy: ‘ಯಾರೆಲೆ ನಿನ್ನ ಮುದ್ದು ಗಂಡ’ ಹಾಡಿಗೆ ರಾಧಿಕಾ ಸಖತ್‌ ಡ್ಯಾನ್ಸ್..!

ರಾಧಿಕಾ ಕುಮಾರಸ್ವಾಮಿ ರೀಲ್ಸ್ ಈಗ ಫುಲ್ ಟ್ರೆಂಡ್..!
ಸೀರೆಯಲ್ಲಿ ರಾಧಿಕಾ ಕುಮಾರಸ್ವಾಮಿ ಡಾನ್ಸ್ ಹೇಗಿದೆ ?
ಸೋಷಿಯಲ್ ಮೀಡಿಯಾದಲ್ಲಿ ರಾಧಿಕಾ ಫುಲ್ ಆ್ಯಕ್ಟಿವ್..!

Bindushree N  | Published: Jan 8, 2024, 11:31 AM IST

ಸ್ಯಾಂಡಲ್‌ವುಡ್‌ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಆಗಾಗ ಸುದ್ದಿಯಾಗೋದು ರೀಲ್ಸ್ ಮಾಡಿ. ರಾಧಿಕಾ(Radhika Kumaraswamy) ಒಂದ್ ತರ ರೀಲ್ಸ್‌ (Reels)ರಾಣಿ ಆಗ್ಬಿಟ್ಟಿದ್ದಾರೆ. ಹಳೆ ಹಾಡುಗಳಿಗೆ ತನ್ನದೇ ಸ್ಟೈಲ್‌ನಲ್ಲಿ ರೀಲ್ಸ್‌ ಮಾಡಿ ಟ್ರೆಂಡ್ ಆಗ್ಬಿಡ್ತಾರೆ. ಸ್ಪೆಷಲ್ ಅನಿಸೋ ಹಾಡುಗಳಿಗೆ ರೀಲ್ಸ್ ಮಾಡೋ ರಾಧಿಕಾ ಈಗ ಕ್ರೇಜಿಸ್ಟಾರ್ ರವಿಚಂದ್ರನ್(Ravichandran) ಸೌಂದರ್ಯ ನಟನೆಯ ಸಿಪಾಯಿ ಸಿನಿಮಾದ ಯಾರಲೆ ನಿನ್ನ ಮೆಚ್ಚಿದವನು ಹಾಡಿಗೆ ಸೀರೆಯಲ್ಲಿ ಸೊಂಟ ಬಳುಕಿಸಿದ್ದಾರೆ. ರಾಧಿಕಾ ಕುಮಾರಸ್ವಾಮಿಯ ಈ ಹಾಟ್ ಡ್ಯಾನ್ಸ್ ಈಗ ಸೋಷಿಯಲ್ ಮೀಡಿಯಾ ಹಾಟ್ ಟಾಪಿಕ್ ಆಗ್ತಿದೆ. ಯಾಕಂದ್ರೆ ರಾಧಿಕಾ ಮತ್ತಷ್ಟು ಸ್ಲಿಮ್ ಆಗಿ ಕಾಣಿಸುತ್ತಿದ್ದು, ಈಗಿನ ಹೀರೋಯಿನ್ಸ್‌ಗೆ ಕಾಂಪೀಟ್ ಮಾಡೋ ಹಾಗೆ ಮಿಂಚಿದ್ದಾರೆ.

ಇದನ್ನೂ ವೀಕ್ಷಿಸಿ:  ಸ್ಯಾಂಡಲ್‌ವುಡ್‌ನಲ್ಲಿ ಶುರುವಾಯ್ತು ಮಾರ್ಟಿನ್ ಸೌಂಡ್! ಆಡಿಯೋ ಹಕ್ಕಿನಲ್ಲಿ ಕೋಟಿ ಬೆಲೆ ಪಡೆದ ಧ್ರುವ ಸಿನಿಮಾ..!

Read More...