ದರ್ಶನ್ 'ರಾಬರ್ಟ್' ಬಿಡುಗಡೆ ದಿನ ರಾಧಿಕಾ ಕುಮಾರಸ್ವಾಮಿ ಬರ್ತಿದ್ದಾರೆ; ಏನಿದು ಇಂಟ್ರೆಸ್ಟಿಂಗ್ ಸುದ್ದಿ?

ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮಹಾಶಿವರಾತ್ರಿ ಹಬ್ಬದ ದಿನ ರಾಜ್ಯಾದ್ಯಾಂತ ಬಿಡುಗಡೆಯಾಗುತ್ತಿದೆ. ಈ ದಿನದಂದು ರಾಧಿಕಾ ಕುಮಾರಸ್ವಾಮಿ ಅಭಿನಯದ ಬೈರಾದೇವಿ ಥಿಯೇಟ್ರಿಕಲ್ ಟ್ರೈಲರ್‌ನ ಮರು ಬಿಡುಗಡೆ ಮಾಡಲಾಗುತ್ತಿದೆ. ಬೈರಾದೇವಿ ಚಿತ್ರಕ್ಕೆ ದರ್ಶನ್‌ ಮತ್ತು ತಂಡ ಸಾಥ್ ನೀಡಿದೆ, ಟ್ರೈಲರ್‌ಗೆ ರಿಲೀಸ್‌ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

First Published Feb 6, 2021, 4:45 PM IST | Last Updated Feb 6, 2021, 4:45 PM IST

ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮಹಾಶಿವರಾತ್ರಿ ಹಬ್ಬದ ದಿನ ರಾಜ್ಯಾದ್ಯಾಂತ ಬಿಡುಗಡೆಯಾಗುತ್ತಿದೆ. ಈ ದಿನದಂದು ರಾಧಿಕಾ ಕುಮಾರಸ್ವಾಮಿ ಅಭಿನಯದ ಬೈರಾದೇವಿ ಥಿಯೇಟ್ರಿಕಲ್ ಟ್ರೈಲರ್‌ನ ಮರು ಬಿಡುಗಡೆ ಮಾಡಲಾಗುತ್ತಿದೆ. ಬೈರಾದೇವಿ ಚಿತ್ರಕ್ಕೆ ದರ್ಶನ್‌ ಮತ್ತು ತಂಡ ಸಾಥ್ ನೀಡಿದೆ, ಟ್ರೈಲರ್‌ಗೆ ರಿಲೀಸ್‌ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment