Gandhada Gudi: ಗಂಧದ ಗುಡಿ ಒಂದು ಅನುಭೂತಿ: ಅಭಿಮಾನಿಗಳಿಗೆ ಅಪ್ಪು ಕೊಟ್ಟ ಸಂದೇಶವೇನು?

ಗಂಧದ ಗುಡಿ ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ಮೂಲಕ ಅಪ್ಪು ಅಭಿಮಾನಿಗಳಿಗೆ ಅನೇಕ ಸಂದೇಶಗಳನ್ನು ಕೊಟ್ಟಿದ್ದಾರೆ. 
 

Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನಸಿನ ಡಾಕ್ಯುಮೆಂಟರಿ ಸಿನಿಮಾ ಗಂಧದ ಗುಡಿ ರಿಲೀಸ್ ಆಗಿದ್ದು, ಸಿನಿಮಾದಲ್ಲಿ ವಿಶ್ವಮಾನವನಾಗಿ ನಗುಮುಖದ ಅಪ್ಪು ತೆರೆಮೇಲೆ ಕಾಣಿಸಿಕೊಂಡು, ಮನಮುಟ್ಟುವಂತಹ ಸಂದೇಶಗಳನ್ನು ನೀಡಿದ್ದಾರೆ. ನಿಸರ್ಗ ಸಂಪತ್ತು, ವನ್ಯ ಜೀವಿಗಳ ಉಳಿಸುವಿಕೆ ಬಗ್ಗೆ ತೋರಿಸಿಕೊಟ್ಟಿದ್ದಾರೆ. ಸರ್ಕಾರಿ ಶಾಲೆಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ಪ್ಲಾಸ್ಟಿಕ್ ಬಳಕೆ ಸೇರಿ ಅನೇಕ ಜಾಗೃತಿ ಮೂಡಿಸಿದ್ದಾರೆ. ಇದೊಂದು ಸಿನಿಮಾ ಅಲ್ಲ, ಅನುಭೂತಿ ಎಂಬಂತೆ ತಿಳಿಸಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಮೆದುಳು ಜ್ವರ ಪತ್ತೆ: ಆತಂಕದಲ್ಲಿ ಜನತೆ..!

Related Video