ಪಾಯಸ, ಚಿಕನ್ ಚಾಪ್ಸ್, ಕಬಾಬ್, ಘೀ ರೈಸ್: ಕಣ್ಣೀರು ಹಾಕುತ್ತಲೇ ಊಟದ ಸವಿದ ಅಪ್ಪು ಅಭಿಮಾನಿಗಳು

ಪುನೀತ್ ರಾಜ್‌ಕುಮಾರ್ ಅವರು ಅಗಲಿ ಇಂದಿಗೆ (ನವೆಂಬರ್​ 9) 12 ದಿನಗಳಾಗಿವೆ. ಈ ಕಾರಣಕ್ಕೆ ದೊಡ್ಮನೆ ಕುಟುಂಬ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಕಣ್ಣೀರು ಹಾಕುತ್ತಲೇ ಅಪ್ಪು ಅಭಿಮಾನಿಗಳು ಊಟ ಸವಿದರು.  ಹಾಗಾದರೆ ಈ ಕಾರ್ಯಕ್ರಮ ಹೇಗೆ ನಡೆಯಿತು? ಎಷ್ಟು ಜನ ಊಟ ಮಾಡಿದ್ರು? ಮಾಹಿತಿ ಇಲ್ಲಿದೆ.

First Published Nov 9, 2021, 11:25 PM IST | Last Updated Nov 9, 2021, 11:48 PM IST

ಬೆಂಗಳೂರು, (ನ.09): ಪುನೀತ್​ ರಾಜ್​ಕುಮಾರ್ (Puneeth Rajkumar)​ ದೊಡ್ಡ ಅಭಿಮಾನಿ ಬಳಗವನ್ನು ತೊರೆದು ಹೋಗಿದ್ದಾರೆ. ಅವರು ಸಿನಿಮಾ ಹಾಗೂ ಸಾಮಾಜಿಕ ಕೆಲಸದ ಮೂಲಕ ಜನರ ಮನದಲ್ಲಿ ಅಚ್ಚು ಮೂಡಿಸಿ ಹೋಗಿದ್ದಾರೆ. ಕೆಲವೆಡೆ ನೇತ್ರದಾನ, ಕೆಲವರಿಂದ ಅನ್ನ ಸಂತರ್ಪಣೆ ನಡೆದಿವೆ.

ಅಪ್ಪು ಇಷ್ಟೊಂದು ಅಭಿಮಾನಿಗಳನ್ನು ಗಳಿಸಿದ್ದ ಅಂತ ನಮಗೇ ಗೊತ್ತಿರಲಿಲ್ಲ: ಶಿವಣ್ಣ