ಸಕ್ಕರೆ ನಾಡಲ್ಲಿ ಪುನೀತ್‌ಗೆ ಸಿಕ್ತು ಅಭಿಮಾನಿಗಳು ಅಪ್ಪುಗೆ!
ಪುನೀತ್ ರಾಜ್‌ಕುಮಾರ್ ಹಾಗೂ ಯುವರತ್ನ ತಂಡ ನಡೆಸಿದ ಯುವ ಸಂಭ್ರಮದ ಯಾತ್ರೆ ಮುಕ್ತಾಯವಾಗಿದೆ. ಯಾತ್ರೆಯ ಕೊನೆ ದಿನ ಮೈಸೂರು ಹಾಗೂ ಮಂಡ್ಯದ ಜನತೆಯನ್ನು ಭೇಟಿ ಮಾಡಿದ್ದಾರೆ. ಅಭಿಮಾನಿಗಳಿಟ್ಟ ಅಹವಾಲುಗಳನ್ನು ಸ್ವೀಕರಿಸಿದ್ದಾರೆ, ಚಿತ್ರದ ಪವರ್‌ಫುಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment