Puneeth Rajkumar James: ಪ್ರಾವಿಡೆಂಟ್ ಹೌಸಿಂಗ್‌ನಿಂದ ಮಕ್ಕಳಿಗೆ ಜೇಮ್ಸ್ ಉಚಿತ ಟಿಕೆಟ್

* ಪುನೀತ್ ರಾಜ್ ಕುಮಾರ್  ಜೇಮ್ಸ್ ಸಿನಿಮಾ ಸಂಭ್ರಮ
* ಮಕ್ಕಳಿಗೆ ಮತ್ತು ಗ್ರಾಹಕರಿಗೆ ಪ್ರಾವಿಡೆಂಟ್ ಸಂಸ್ಥೆಯಿಂದ  ಉಚಿತ ಟಿಕೆಟ್
* ಅಪ್ಪು ನೆನಪಿನಲ್ಲಿ  ಇಡೀ ಅಭಿಮಾನಿ ವರ್ಗ

Share this Video
  • FB
  • Linkdin
  • Whatsapp

ಬೆಂಗಳೂರು(ಮಾ. 20) ಅಭಿಮಾನಿಗಳು ಅಪ್ಪು(Puneeth Rajkumar) ಅವರ ಸಿನಿಮಾ ಜೇಮ್ಸ್ (James) ಸಂಭ್ರಮಿಸುತ್ತಿದ್ದಾರೆ. ಪ್ರಾವಿಡೆಂಟ್ ಹೌಸ್ (Provident Housing) ಸಂಸ್ಥೆ ಸಮೂಹ ಅಪ್ಪು ಸಂಭ್ರಮದಲ್ಲಿ ಭಾಗವಹಿಸುತ್ತಿದ್ದು ಸುಮಾರು ಎರಡು ಸಾವಿರ ಟಿಕೆಟ್ ಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ.

ಅಪ್ಪು ನೆನೆದು ಭಾವುಕರಾದ ಶಿವಣ್ಣ

ಪುನೀತ್ ರಾಜ್ ಕುಮಾರ್ ಅವರ ಮಾದರಿ ಕಾರ್ಯಗಳನ್ನು ಮುಂದುವರಿಸುವ ಉದ್ದೇಶದಿಂದ ವಿದ್ಯಾನಿಕೇತನ ಸಂಸ್ಥೆಯ ಜತೆಗೂಡಿ ಈ ಕೆಲಸ ಮಾಡುತ್ತಿದ್ದು ಪುನೀತ್ ರಾಜ್ ಕುಮಾರ್ ಅವರ ಮುಖದ ನಗು ಎಲ್ಲರ ಮುಖದಲ್ಲಿ ಇರಬೇಕು ಎಂದು ಪ್ರಾವಿಡೆಂಡ್ ಸಂಸ್ಥೆ ಹೇಳಿದೆ. 

Related Video