ದ್ವಾರಕೀಶ್ ಪುತ್ರನ ಕೋಟಿ ಸಾಲ; ಜಯಣ್ಣ ಸ್ಪಷ್ಟನೆ ನೀಡಿದ್ದು ಹೀಗೆ...!

ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೆಶಕ ದ್ವಾರಕೀಶ್‌ ಪುತ್ರ ಯೋಗಿ ವಿತರಕರಿಗೆ ನೀಡಿದ ಸಾಲದ ಹಣ ಮರಳಿ ಪಾವತಿಸದೇ, ವಂಚಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. HSR Layoutನಲ್ಲಿರುವ ದ್ವಾರಕೀಶ್ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ, ಎಂಬ ಆರೋಪವೂ ಕೇಳಿ ಬರುತ್ತಿದೆ. ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಠಾಣೆಯಲ್ಲಿ ದ್ವಾರಕೀಶ್ ಮತ್ತವರು ಮಗ ದೂರು ದಾಖಲಿಸಿದ್ದಾರೆ. ಈ ವಿಚಾರದ ಬಗ್ಗೆ ಸ್ವತಃ ನಿರ್ಮಾಪಕ, ವಿತರಕ ಜಯಣ್ಣ ಸ್ಪಷ್ಟನೆ ನೀಡಿದ್ದು ಹೀಗೆ...

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೆಶಕ ದ್ವಾರಕೀಶ್‌ ಪುತ್ರ ಯೋಗಿ ವಿತರಕರಿಗೆ ನೀಡಿದ ಸಾಲದ ಹಣ ಮರಳಿ ಪಾವತಿಸದೇ, ವಂಚಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. HSR Layoutನಲ್ಲಿರುವ ದ್ವಾರಕೀಶ್ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ, ಎಂಬ ಆರೋಪವೂ ಕೇಳಿ ಬರುತ್ತಿದೆ. ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಠಾಣೆಯಲ್ಲಿ ದ್ವಾರಕೀಶ್ ಮತ್ತವರು ಮಗ ದೂರು ದಾಖಲಿಸಿದ್ದಾರೆ.

ಕೋಟಿ ಸಾಲ ಹಿಂತಿರುಗಿಸದ ದ್ವಾರಕೀಶ್; ಫೈನಾನ್ಷಿಯರ್‌ನಿಂದ ಹಲ್ಲೆ?

ಈ ವಿಚಾರದ ಬಗ್ಗೆ ಸ್ವತಃ ನಿರ್ಮಾಪಕ, ವಿತರಕ ಜಯಣ್ಣ ಸ್ಪಷ್ಟನೆ ನೀಡಿದ್ದು ಹೀಗೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿದೆ ಕ್ಲಿಕಿಸಿ: Suvarna Entertainment

Related Video