Kaiva ಅಂದ್ರೆ ನನಗೆ ಕೈಲೀ ಇರೋ ವರ: ಶ್ವೇತಾ ಪ್ರಿಯಾ ನಾಯ್ಕ್

ಜಯತೀರ್ಥ ನಿರ್ದೇಶನ ಮಾಡಿರುವ ಕೈವ ಸಿನಿಮಾದಲ್ಲಿ ಧನ್ವೀರ್ ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಕ್ಯಾಮೆರಾವುಮೆನ್ ಆಗಿ ಪ್ರಿಯಾ ನಾಯ್ಕ್‌ ಕೆಲಸ ಮಾಡಿದ್ದಾರೆ. ಬೇರೆ ಭಾಷೆಗಳಲ್ಲಿ ಕೆಲಸ ಮಾಡಿರುವ ಪ್ರಿಯಾಗೆ ಕೈವ ಸಿನಿಮಾ ಸಿಕ್ಕಿದ್ದು ಅದೃಷ್ಟ ಎಂದಿದ್ದಾರೆ.

Share this Video
  • FB
  • Linkdin
  • Whatsapp

ಜಯತೀರ್ಥ ನಿರ್ದೇಶನ ಮಾಡಿರುವ ಕೈವ ಸಿನಿಮಾದಲ್ಲಿ ಧನ್ವೀರ್ ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಕ್ಯಾಮೆರಾವುಮೆನ್ ಆಗಿ ಪ್ರಿಯಾ ನಾಯ್ಕ್‌ ಕೆಲಸ ಮಾಡಿದ್ದಾರೆ. ಬೇರೆ ಭಾಷೆಗಳಲ್ಲಿ ಕೆಲಸ ಮಾಡಿರುವ ಪ್ರಿಯಾಗೆ ಕೈವ ಸಿನಿಮಾ ಸಿಕ್ಕಿದ್ದು ಅದೃಷ್ಟ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video