ಕಾಫಿ ಆಂಡ್‌ ಬನ್‌ ಕಾಂಬಿನೇಷನ್‌ ಸುದೀಪ್‌ಗೆ ತುಂಬಾನೇ ಇಷ್ಟ: ಪ್ರಿಯಾ ಸುದೀಪ್

ಕಿಚ್ಚ ಸುದೀಪ್‌ ವರ್ಸ್‌ ಲಾಂಚ್‌ ಪ್ರೆಸ್‌ ಮೀಟ್‌ ವಿಜೃಂಭಣೆಯಿಂದ ನಡೆಯಿತ್ತು. ಸುದೀಪ್‌, ಪ್ರಿಯಾ ಸೇರಿದಂತೆ ಹಲವರು ಭಾಗಿಯಾಗಿದ್ದರು. ಕಾಫಿ ಆಂಡ್‌ ಬನ್ ಸಂಸ್ಥೆಯಿಂದ ಸಾಕಷ್ಟು ಪ್ಲ್ಯಾನಿಂಗ್ ನಡೆಯುತ್ತಿದೆ. ಸುದೀಪ್ ಅವ್ರಿಗೆ ಇಷ್ಟವಾದ ಎಲ್ಲಾ ವಿಚಾರವನ್ನು ನಾವು ಮಾಡಲಿದ್ದೇವೆ ಅದರಲ್ಲೂ ಕ್ರಿಕೆಟ್‌, ಕುಕ್ಕಿಂಗ್ ಅನೇಕ ಎಂದು ಪ್ರಿಯಾ ಸುದೀಪ್ ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್‌ ವರ್ಸ್‌ ಲಾಂಚ್‌ ಪ್ರೆಸ್‌ ಮೀಟ್‌ ವಿಜೃಂಭಣೆಯಿಂದ ನಡೆಯಿತ್ತು. ಸುದೀಪ್‌, ಪ್ರಿಯಾ ಸೇರಿದಂತೆ ಹಲವರು ಭಾಗಿಯಾಗಿದ್ದರು. ಕಾಫಿ ಆಂಡ್‌ ಬನ್ ಸಂಸ್ಥೆಯಿಂದ ಸಾಕಷ್ಟು ಪ್ಲ್ಯಾನಿಂಗ್ ನಡೆಯುತ್ತಿದೆ. ಸುದೀಪ್ ಅವ್ರಿಗೆ ಇಷ್ಟವಾದ ಎಲ್ಲಾ ವಿಚಾರವನ್ನು ನಾವು ಮಾಡಲಿದ್ದೇವೆ ಅದರಲ್ಲೂ ಕ್ರಿಕೆಟ್‌, ಕುಕ್ಕಿಂಗ್ ಅನೇಕ ಎಂದು ಪ್ರಿಯಾ ಸುದೀಪ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video