'ಪೆಟ್ರೋಮ್ಯಾಕ್ಸ್' ಹುಟ್ಟಿಕೊಂಡ ಕಥೆ ಹೇಳಿದ ನಿರ್ಮಾಪಕ ಸುಧೀರ್
ಪೆಟ್ರೋಮ್ಯಾಕ್ಸ್ ಸಿನಿಮಾ ನೋಡಿದ ಮೇಲೆ ವಿಜಯ್ ಪ್ರಸಾದ್ ಅವರ ಚಿತ್ರಗಳಲ್ಲಿ ಅದೇ ‘ಕಾಮ’ನ್ ಡೈಲಾಗ್‌ಗಳು ಇರುತ್ತವೆ ಎಂದು ಮೇಲ್ನೋಟಕ್ಕೆ ಅನಿಸಿದರೂ ಜೀವನ, ಪ್ರೀತಿ, ಶುದ್ಧ ಮನಸ್ಸುಗಳು, ಅದ್ಭುತ ಸಂಬಂಧಗಳು, ಸಮಾಜದ ಬಗ್ಗೆ ‘ಕಾಮ’ನ್ ಭಾಷೆಯಲ್ಲೇ ಹೇಳುತ್ತಾರೆ.

ನಿರ್ದೇಶಕರ ಸಂಭಾಷಣೆಗಳ ಪ್ರತಿಭೆಗೆ ನೀನಾಸಂ ಸತೀಶ್, ನಾಗಭೂಷಣ್, ಅರುಣ್, ಹರಿಪ್ರಿಯಾ ಜೀವ ತುಂಬಿದ್ದಾರೆ. ಅದರಲ್ಲೂ ಕಾರುಣ್ಯ ರಾಮ್ ಅವರ ಪಾತ್ರದಿಂದ ಹೊರಡುವ ಪಂಚ್ ಮಾತುಗಳು ತುರಿಕೆಯಷ್ಟೇ ಹಿತವಾದ ಮಜಕೊಡುತ್ತವೆ. ಪೆಟ್ರೋಮ್ಯಾಕ್ಸ್ ಹುಟ್ಟಿಕೊಂಡ ಕಥೆಯನ್ನ ಈ ಚಿತ್ರದ ನಿರ್ಮಾಪಕ ಸುಧೀರ್, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.